ಯುಪಿಎಸ್ಸಿ ಪರೀಕ್ಷೆಯಲ್ಲಿ 37ನೇ ಸ್ಥಾನ ಗಳಿಸಿದ ಡಾ. ನವೀನ್ ಭಟ್ ಅವರನ್ನು ಆಹಾರ ಸಚಿವ ಯು.ಟಿ.ಖಾದರ್ ಅಭಿನಂದಿಸಿದರು. ಈ ಸಂದರ್ಭ ನಾಝೀರ್, ಜಲೀಲ್ ಹಾಗೂ ಡಾ. ನವೀನ್ ಭಟ್ ಅವರ ತಂದೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್ ಉಪಸ್ಥಿತರಿದ್ದರು.

Be the first to comment on "ಡಾ. ನವೀನ್ ಭಟ್ ಅವರಿಗೆ ಸಚಿವ ಯುಟಿಕೆ ಅಭಿನಂದನೆ"