ಇಂದಿನ ಯಕ್ಷಗಾನ

ಬಂಟ್ವಾಳನ್ಯೂಸ್ ಇಂದು ಯಕ್ಷಗಾನ ಎಲ್ಲೆಲ್ಲಿ ನಡೆಯುತ್ತದೆ ಎಂಬುದರ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ.

ಶ್ರೀ ಧರ್ಮಸ್ಥಳ ಮೇಳ: ಮೇಗರವಳ್ಳಿ – ಜಾವಗಲ್ ನಲ್ಲಿ ಶ್ರೀ ದೇವಿ ಮಹಾತ್ಮೆ

ಜಾಹೀರಾತು

ಶ್ರೀ ಎಡನೀರು ಮೇಳ: ಮಾವಿನಕಟ್ಟೆಯಲ್ಲಿ ದ್ರೋಣಪರ್ವ – ಕರ್ಣಪರ್ವ – ಗದಾಪರ್ವ

ಶ್ರೀ ಸಾಲಿಗ್ರಾಮ ಮೇಳ: ಗುಳ್ಳಾಪುರದಲ್ಲಿ ರಕ್ಷಾಬಂಧನ

ಶ್ರೀ ಮಾರಣಕಟ್ಟೆ ಮೇಳ:  ಎ – ನಾಗೂರು, ಬಿ – ಉಳ್ಳೂರು

ಶ್ರೀ ಕಮಲಶಿಲೆ ಮೇಳ: ಎ  – ಗೌಂಡಾಡಿ ಆಜ್ರಿ ಬಿ – ಕುಂಡ್ಲಬೈಲು

ಶ್ರೀ ಪೆರ್ಡೂರು ಮೇಳ: ಹೇರೂರುನಲ್ಲಿ ಮಾಗಧ – ದಕ್ಷಯಜ್ಞ – ಕುಶಲವ

ಶ್ರೀ ಮಂದಾರ್ತಿ ಮೇಳ:

  1. ಕುಡುವಳ್ಳಿ
  2. ಕುಡುವಳ್ಳಿ
  3. ಮಂದಾರ್ತಿ
  4. ಗುಂಡ್ಮಿ ಸಾಸ್ತಾನ
  5. ತೀರ್ಥಳ್ಳಿ

ಶ್ರೀ ಕಟೀಲು ಮೇಳ:

  1. ಕಟೀಲು
  2. ಬೋಳಪರಾರಿ ಶ್ರೀ ಮೃತ್ಯುಂಜಯ ಸೋಮನಾಥೇಶ್ವರ ದೇವಸ್ಥಾನ ವಠಾರದಲ್ಲಿ
  3. ಎಕ್ಕಾರು ದುರ್ಗಾನಗರ
  4. ಅರಂತೋಡು
  5. ತಾರೆಮಾರು
  6. ಕಲ್ಯಾಣಪುರ ಉಡುಪಿ

ಶ್ರೀ ಸುಂಕದಕಟ್ಟೆ ಮೇಳ: ಕರಂಬಾರು ಶ್ರೀ ದೇವಿ ಭಜನಾ ಮಂದಿರದಲ್ಲಿ ನೂತನ ಪ್ರಸಂಗ

ಶ್ರೀ ಬಪ್ಪನಾಡು ಮೇಳ: ಎಳತ್ತೂರಿನಲ್ಲಿ ಬಪ್ಪನಾಡು ಕ್ಷೇತ್ರ ಮಹಾತ್ಮೆ

ಶ್ರೀ ತಳಕಲ ಮೇಳ: ಶರವು ಆಲಂಗಾರಿನಲ್ಲಿ ತುಳುನಾಡ ಸತ್ಯೊಲು

 

 

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಇಂದಿನ ಯಕ್ಷಗಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*