ಯಕ್ಷಗಾನ

ಭಾನುವಾರದ ಯಕ್ಷಗಾನ

ಬಂಟ್ವಾಳನ್ಯೂಸ್ ಇಂದು ಎಲ್ಲೆಲ್ಲಿ ಯಕ್ಷಗಾನ ನಡೆಯುತ್ತದೆ ಎಂಬ ಮಾಹಿತಿ ನೀಡುತ್ತಿದೆ.

ಜಾಹೀರಾತು

ಶ್ರೀ ಧರ್ಮಸ್ಥಳ ಮೇಳ: ಮಾವಿನಕೆರೆಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಶ್ರೀ ಸಾಲಿಗ್ರಾಮ ಮೇಳ: ಬೀಜಾಡಿಯಲ್ಲಿ ರಕ್ಷಾಬಂಧನ

ಶ್ರೀ ಎಡನೀರು ಮೇಳ: ನೆಲ್ಯಡ್ಕಅಂತರ – ರಾಮನಗರ ನರಿಕೊಂಬುವಿನಲ್ಲಿ ತ್ರಿಜನ್ಮ ಮೋಕ್ಷ

ಜಾಹೀರಾತು

ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳ: ಅಣ್ಣಯ್ಯ ಆಲೂರುಕಳಿ ಪೂಜಾರಿ ಮನೆ (ಎ), ಉಳ್ಳೂರು 11(ಬಿ)

ಶ್ರೀ ಕಮಲಶಿಲೆ ಮೇಳ: ಎನ್.ಆರ್.ಪುರ (ಎ), ಬಡಾಬಾಳು (ಬಿ)

ಶ್ರೀ ಪೆರ್ಡೂರು ಮೇಳ: ಆಲೂರಿನಲ್ಲಿ ಭಸ್ಮಾಸುರ – ಚಂದ್ರಾವಳಿ – ಕುಶಲವ

ಜಾಹೀರಾತು

ಶ್ರೀ ಮಂದಾರ್ತಿ ಮೇಳ:

  1. ಅರಳಸುರುಳಿ
  2. ಮೇಗರಹಳ್ಳಿ
  3. ಅಚ್ಲಾಡಿ
  4. ನೆಲ್ಲಿಕಟ್ಟೆ
  5. ಮಾಳೂರು

ಶ್ರೀ ಸಸಿಹಿತ್ಲು ಮೇಳ: ಸೌಕೂರು ಮಾವಿನಕಟ್ಟೆ ಯಲ್ಲಿ ಶ್ರೀ ಭಗವತೀ ಮಹಾತ್ಮೆ

ಶ್ರೀ ಬಪ್ಪನಾಡು ಮೇಳ: ಮಿಜಾರು ಕೊಪ್ಪದ ಕುಮೇರು ಶಾಲಾ ಮೈದಾನದಲ್ಲಿ ನಿಧಿ ನಿರ್ಮಲ

ಜಾಹೀರಾತು

ಶ್ರೀ ಸುಂಕದಕಟ್ಟೆ ಮೇಳ: ಪೆರ್ಮಂಕಿ ದರಿಬಾಗಿಲುವಿನಲ್ಲಿ ಮಂಚದ ಮೈಷಂದಾಯೆ

ಶ್ರೀ ಕಟೀಲು ಮೇಳ:

  • ಮೂಡುಪೆರಾರ
  • ಕೊಟ್ಟಾರ
  • ಕಟೀಲು ಕ್ಷೇತ್ರ
  • ಬಡಗಬೆಳ್ಳೂರು
  • ನೆರೋಳ್ಪಪಲ್ಕೆ
  • ತೋಡಾರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ