February 2017

ಭಾನುವಾರದ ಯಕ್ಷಗಾನ

ಇಂದು ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನಗಳಿವೆ ಎಂಬುದನ್ನು ಬಂಟ್ವಾಳನ್ಯೂಸ್ ನಿಮಗಾಗಿ ಕೊಡುತ್ತಿದೆ. ಶ್ರೀ ಧರ್ಮಸ್ಥಳ ಮೇಳ: ಸಿದ್ದಾಪುರ ಪ್ರಸಂಗ: ಲಕ್ಷ್ಮೀ ಸ್ವಯಂವರ, ಶ್ರೀನಿವಾಸ ಕಲ್ಯಾಣ ಶ್ರೀ ಕಟೀಲು ಮೇಳ 1: ಕೊಳತ್ತಮಜಲು ಶ್ರೀ ಕಟೀಲು ಮೇಳ 2: ಮಳವೂರು…


ಬೋರ್ ವೆಲ್ ತೋಡಲು ಇನ್ನಿಲ್ಲ ನಿರ್ಬಂಧ

  ಕೊಳವೆಬಾವಿ ತೋಡಲು ಇದ್ದ ನಿರ್ಬಂಧವನ್ನು ರದ್ದುಗೊಳಿಸಲಾಗಿದೆ ಎಂದು ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಎರಡು ತಾಲೂಕುಗಳಾದ ಮಂಗಳೂರು ಮತ್ತು ಬಂಟ್ವಾಳ ಬರಪೀಡಿತ ಎಂದು ಘೋಷಣೆಯಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ…


ಬಂಟ್ವಾಳ ಪುರಸಭೆಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ

ಬಂಟ್ವಾಳ ಪುರಸಭಾ 2016-17ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಒಟ್ಟು 60 ಮಂದಿ ಫಲಾನುಭವಿಗಳು ಆಯ್ಕೆಯಾಗಿದ್ದು, ತಲಾ 2.7 ಲಕ್ಷ ಮಂಜೂರಾತಿಯಾಗಿರುತ್ತದೆ. ಶನಿವಾರ ಅವರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ…


ತಾಲೂಕು ಮಟ್ಟದ ರಾಷ್ಟ್ರೀಯ ಜಂತುಹುಳ ನಿವಾರಣಾ ಅಭಿಯಾನ ಉದ್ಘಾಟನೆ

ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಯಶಸ್ಸಿಗೆ ಮಕ್ಕಳ ಹೆತ್ತವರು ಹಾಗೂ ಸಮುದಾಯ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ದೊಡ್ಡಕೆಂಪಯ್ಯ ಹೇಳಿದರು….


ಸುಪ್ತ ಪ್ರತಿಭೆ ಅನಾವರಣಕ್ಕೆ ಹೆತ್ತವರು, ಶಿಕ್ಷಕರ ಸಹಕಾರ ಅಗತ್ಯ

ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೆತ್ತವರು ಮತ್ತು ಶಿಕ್ಷಕರು ಹುಡುಕಿ ತೆಗೆದು ಪರಿಚಯಿಸಿದರೆ, ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದರು. ಮಜಿ ವೀರಕಂಭ ಶಾಲೆಯಲ್ಲಿ ಕಲ್ಲಡ್ಕ ಮತ್ತು ಬಾಳ್ತಿಲದ ಕ್ಷೇತ್ರ ಸಂಪನ್ಮೂಲ…


ಕರಾಟೆಯಲ್ಲಿ ಬಹುಮಾನ

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯು ಎಸ್ ಕೆ ಯು ಏಷಿಯನ್ ಕರಾಟೆ ಓಪನ್ ಚಾಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಟ್ಲ ಜೆಸಿ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಶ್ರೀಶಾ ಜಿ ಆರ್ ವೈಯಕ್ತಿಕ ಕುಮಿಟೆ…


ವಿಠಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ

ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ 2016-17 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಪ್ರಾಂಶುಪಾಲ ಆದರ್ಶ ಚೊಕ್ಕಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ…


ಅಬ್ದುಲ್ ಲತೀಫ್ ಸಅದಿ ಅವರಿಗೆ ಅಭಿನಂದನೆ

ಎಸ್.ಎಸ್.ಎಫ್. ಮಂಚಿ ಸೆಕ್ಟರ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ಲತೀಫ್ ಸಅದಿ ಅವರನ್ನು ಎಸ್.ಎಸ್.ಎಫ್. ಪಂಜಿಕಲ್ಲು ಶಾಖೆಯ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಫ್. ಪಂಜಿಕಲ್ ಯುನಿಟ್ ಅಧ್ಯಕ್ಷ ಅಸ್ಲಾಂ ಸಂಪಿಲ, ಕಾರ್ಯದರ್ಶಿ ತಯ್ಯಿಬ್ ಪಂಜಿಕಲ್, ಅಬ್ದುಲ್…


ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

ಪ್ರೊ.ರಾಜಮಣಿ ರಾಮಕುಂಜ ಬಂಟ್ವಾಳದ ಕೇಂದ್ರ ಸ್ಥಳವಾದ ಜೋಡು ಮಾರ್ಗದಲ್ಲಿ ಹಲವು ಶತಮಾನಗಳ ಹಿಂದೆಯೇ ಈ ದೇವಾಲಯವಿತ್ತೆಂಬುದು ಪ್ರತೀತಿ; ಅನಂತರ ಅದು ಭೂಗತವಾಗಿ ಹೋಗಿತ್ತು. 2003 ರಲ್ಲಷ್ಟೆ ಸಾರ್ವಜನಿಕವಾಗಿ ಮತ್ತೆ ಬ್ರಹ್ಮಕಲಶದ ಮೂಲಕ ಪ್ರಕಟವಾಯಿತು. ಬಿ.ಸಿ.ರೋಡಿಗೊಂದು ದೇವಾಲಯವಿಲ್ಲ ಎಂಬ…


ಮರದಿಂದ ಬಿದ್ದು ಸಾವು

ತಾಳೆ ಮರದಿಂದ ಶೇಂದಿ ತೆಗೆಯುವ ವೇಳೆ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಬೆಳಗ್ಗೆ ಬಾಳ್ತಿಲ ಗ್ರಾಮದ ಕೊಡಂಗೆ ಬಡಕಬೈಲು ಎಂಬಲ್ಲಿ ನಡೆದಿದೆ. ಶಂಭೂರು ಗ್ರಾಮದ ಶಂಕರಕೋಡಿ ಎಂಬಲ್ಲಿಯ ಪೂವಪ್ಪ ಪೂಜಾರಿ (45) ಸಾವನ್ನಪ್ಪಿದವರು. ಬಂಟ್ವಾಳ ನಗರ…