February 2017

ಅವಳಿಗೆ ಮುಖ್ಯಪಾತ್ರ ಕೊಟ್ಟು, ನಿನಗೆ ಸಣ್ಣಪಾತ್ರ ಕೊಟ್ಟರೋ..?

ನಿನ್ನ ಫ್ರೆಂಡ್‌ನ ಪಾತ್ರಕ್ಕೆ ಜೀವ ತುಂಬಿದ್ದು ನಿನ್ನ ಹಾಡು, ನಿನ್ನ ಹಾಡಿನ ಶಕ್ತಿ ಹೆಚ್ಚಿಸಿದ್ದು ನಿನ್ನ ಫ್ರೆಂಡ್‌ನ ಅಭಿನಯ- ನಾಟಕದಲ್ಲಿ ಯಾವ ಪಾತ್ರವೂ ಮುಖ್ಯವಲ್ಲ.. ಆದರೆ ಎಲ್ಲಾ ಪಾತ್ರವೂ ಮುಖ್ಯವೇ. ನಾಟಕವೆಂದರೆ ಪರಸ್ಪರ ಸಹಕರಿಸುವ ಆಟ.. ॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒…


ಈ ಧಾವಂತದಲ್ಲಿ ಸಾಧಿಸುವುದು ಏನನ್ನು?

ಹರೀಶ ಮಾಂಬಾಡಿ ಅಂಕಣ – ವಾಸ್ತವ www.bantwalnews.com ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ಆದರೆ ರಸ್ತೆ ಸುರಕ್ಷತೆ ಪ್ರತಿ ದಿನವೂ ಆಗಬೇಕು. ಅದೇ ರೀತಿ ನಮ್ಮ ಜೀವನವೂ ಸರಿಯಾದ ದಾರಿಯಲ್ಲಿ ನಿಧಾನವಾಗಿಯೇ ಸಾಗಬೇಕು ಅಲ್ಲವೇ


ಕುದ್ರೋಳಿ ಧ್ವಜಸ್ತಂಭಕ್ಕೆ ನೂತನ ದಾರು ಬಿ.ಸಿ.ರೋಡಿಗೆ ಆಗಮನ

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ   ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಸುಳ್ಯ ತಾಲೂಕು ಉಬರಡ್ಕ ನೈರೊಡೆಯಿಂದ ತಂದಿದ್ದ ನೂತನ ಸಾಗುವಾನಿ ದಾರುವನ್ನು ಬಿ.ಸಿ.ರೋಡಿನಲ್ಲಿ ಸ್ವಾಗತಿಸಲಾಯಿತು. ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ, ಮಾಲತಿ ಜನಾರ್ಧನ ಪೂಜಾರಿ,ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್,ಅರ್ಚಕ ಲೋಕೇಶ್…


ಇಂದು ಎಲ್ಲೆಲ್ಲಿ ಯಕ್ಷಗಾನ

ಇಂದು ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನಗಳಿವೆ ಎಂಬುದನ್ನು ಬಂಟ್ವಾಳನ್ಯೂಸ್ ನಿಮಗಾಗಿ ಕೊಡುತ್ತಿದೆ.   ಶ್ರೀ ಧರ್ಮಸ್ಥಳ ಮೇಳ: ತ್ರಿಶಂಕು ಸ್ವರ್ಗ-ವಿಶ್ವಾಮಿತ್ರ ಮೇನಕೆ: ಯಡೂರಿನಲ್ಲಿ ಶ್ರೀ ಕಟೀಲು ಮೇಳ 1: ಕಾರ್ನಾಡು ಶ್ರೀ ಕಟೀಲು ಮೇಳ 2: ಕೊಣಾಜೆ ಶ್ರೀ…


ಬಾಳೆಕೋಡಿ ಶ್ರೀಗಳಿಗೆ ಕರ್ನಾಟಕ ಧರ್ಮರತ್ನ ಪ್ರಶಸ್ತಿ ಪ್ರದಾನ

ಉಡುಪಿ ಜಿಲ್ಲೆಯ ಅಜೆಕಾರಿನ ಮುದ್ರಾಡಿಯಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಕ್ಷೇತ್ರ ಬಾಳೆಕೋಡಿಯ ಶಶಿಕಾಂತ ಮಣಿ ಸ್ವಾಮೀಜಿಯವರಿಗೆ ಕರ್ನಾಟಕ ಧರ್ಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಜಾತ್ರಾ ಸಂಭ್ರಮದಲ್ಲಿ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನ

ಪ್ರೊ| ರಾಜಮಣಿ ರಾಮಕುಂಜ ಒಂದು ಕಾಲದಲ್ಲಿ ಗಾಣಪತ್ಯರ, ಶೈವರ, ವೈಷ್ಣವರ, ಶಾಕ್ತರ, ಜೈನರ ಆರಾಧನಾ ಶಕ್ತಿಗಳ ಸಮ್ಮಿಲನವಾಗಿ ರೂಪುಗೊಂಡಿದ್ದ ನಂದಾವರ ಕ್ಷೇತ್ರ ದ.ಕ. ಜಿಲ್ಲೆಯ ಪ್ರಮುಖ ಪ್ರಾಚೀನ ದೇವಸ್ಥಾನಗಳಲ್ಲಿ ಒಂದು. ನೇತ್ರಾವತಿಯ ದಕ್ಷಿಣ ದಂಡೆಯ ಮೇಲಿರುವ ಈ…


ಮರುಭೂಮಿಯಲ್ಲಿ ಹಳ್ಳಿಗಾಡಿನ ಮಧುರ ನೆನಪುಗಳ ತೆರೆದಿಟ್ಟ ಬಾಂಧವ್ಯ 2017

ಒಮಾನ್ ಮಸ್ಕತ್:  ಸೋಶಿಯಲ್ ಫೋರಂ ಒಮಾನ್ ಇದರ ಕರ್ನಾಟಕ ಚಾಪ್ಟರ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ “ಬಾಂಧವ್ಯ” ಫ್ಯಾಮಿಲಿ ಗೆಟ್ ಟುಗೆದರ್ ಕಾರ್ಯಕ್ರಮವು ಈ ಬಾರಿ 2017 ಫೆಬ್ರವರಿ 10ರಂದು ಬರ್ಕ ಫಾರ್ಮ್ ಹೌಸ್ ನಲ್ಲಿ ನಡೆಯಿತು….


ಅಬೂಬಕರ್ ಅನಿಲಕಟ್ಟೆಗೆ ಸಾಹಿತ್ಯ ಪ್ರಶಸ್ತಿ

ಸುಳ್ಯದ ಭೀಮರಾವ್ ಜೋಷಿ ಅವರ 41ನೇ ಹುಟ್ಟುಹಬ್ಬವು ಫೆಬ್ರವರಿ 26 ರಂದು ಸ್ನೇಹಮಿಲನ ವಾಟ್ಸಪ್ ಗ್ರೂಪ್ ವತಿಯಿಂದ ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದ್ದು, ಆ ಕಾರ್ಯಕ್ರಮದಲ್ಲಿ ಬರಹಗಾರ ಅಬೂಬಕರ್ ಅನಿಲಕಟ್ಟೆ “ಸಾಹಿತ್ಯ ರತ್ನ” ಪ್ರಶಸ್ತಿ ಪಡೆಯುಲಿದ್ದಾರೆ. ಈ…


ಪದವಿಪೂರ್ವ ಕಾಲೇಜು ಉಪನ್ಯಾಸಕರ ವೇತನ ವಿಳಂಬ ಕುರಿತು ಕ್ರಮ

ಪದವಿಪೂರ್ವ ಕಾಲೇಜು ಉಪನ್ಯಾಸಕರ ವೇತನ ಪಾವತಿ ವಿಳಂಬವಾಗಲು ಏನು ಕಾರಣ ಎಂಬುದನ್ನು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಬಿ.ರಮಾನಾಥ ರೈ ಹೇಳಿದರು. ಸಿದ್ಧಕಟ್ಟೆಯಲ್ಲಿ ಗಾಡಿಪಲ್ಕೆ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ,ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ ನೂತನ ಕ್ರೀಡಾಂಗಣ, ಕಾಲೇಜು ಕಟ್ಟಡದ ಮೆಟ್ಟಿಲು…


ಇರಾ: ಕ್ಲಸ್ಟರ್ ಮಟ್ಟದ ಕಲಿಕೋತ್ಸವ

ಇರಾ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ನಡೆಯಿತು. 1ರಿಂದ 8ನೇ ತರಗತಿವರೆಗೆ ಒಟ್ಟು 24 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇರಾ ಕ್ಲಸ್ಟರ್ ಗೆ ಒಳಪಟ್ಟ ಆರು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಗ್ರಾಪಂ…