February 2017

ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಿಗುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಎಲ್ಲ ರೀತಿಯಿಂದಲೂ ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸುವ ಬಗ್ಗೆ ಚಿಂತಿಸಬೇಕು ಎಂದು ಎಸ್.ವಿ.ಎಸ್.ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ| ಮಂಜುನಾಥ ಉಡುಪ ಹೇಳಿದರು. ಎಸ್.ವಿ.ಎಸ್.ಪದವಿ ಪೂರ್ವ ಕಾಲೇಜಿನಲ್ಲಿ…


ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯಿತಿ ಸ್ಥಾನಕ್ಕೆ ಫೆ.12ರದು ನಡೆದ ಉಪ ಚುನಾವಣೆಯ ಮತ ಎಣಿಕೆ ಬುಧವಾರ ಬಿ.ಸಿ.ರೋಡಿನ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಾಂತಾ ಪ್ರಮೋದ್ ರಾಜ್ ವಿಜಯಿಯಾಗಿದ್ದಾರೆ. ಅಮ್ಮುಂಜೆ…


ಕೋಟೆಕಾರು ಬಳಿ ಶೂಟೌಟ್ , ಕಾಲಿಯಾ ರಫೀಕ್ ಹತ್ಯೆ

www.bantwalnews.com report ಉಳ್ಳಾಲ ಸಮೀಪ ಕೋಟೆಕಾರು ಎಂಬಲ್ಲಿ ಹಲವು ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿ ಉಪ್ಪಳದ ಕಾಲಿಯಾ ರಫೀಕ್ (35) ಎಂಬಾತನನ್ನು ತಂಡವೊಂದು ಬರ್ಬರವಾಗಿ ಕೊಲೆ ನಡೆಸಿದೆ.


ಬಂಟ್ವಾಳನ್ಯೂಸ್ ನಲ್ಲಿ ಯಕ್ಷಗಾನ ಮಾಹಿತಿ

www.bantwalnews.com ನಲ್ಲಿ ಯಕ್ಷಗಾನ ಇಂದು ಎಲ್ಲೆಲ್ಲಿದೆ ಎಂಬ ಮಾಹಿತಿ. ವಿವರ ಇಲ್ಲಿದೆ.   ಶ್ರೀ ಧರ್ಮಸ್ಥಳ ಮೇಳ: ಕೊಪ್ಪ-ಹುಲ್ಮಕ್ಕಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಶ್ರೀ ಎಡನೀರು ಮೇಳ: ಇಂದಾರು ಬೆಳ್ಮ್ಣ ನಲ್ಲಿ ತ್ರಿಜನ್ಮ ಮೋಕ್ಷ ಶ್ರೀ ಸಾಲಿಗ್ರಾಮ…


ವಿಠಲ ಪ್ರೌಢಶಾಲೆಯಲ್ಲಿ ದತ್ತಿ ಉಪನ್ಯಾಸ

ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಟ್ಲದ ವಿಠಲ ಪ್ರೌಢಶಾಲೆಯಲ್ಲಿ ಕೂಡೂರು ಕೃಷ್ಣ ಭಟ್ ದತ್ತಿ ಕಾರ್ಯಕ್ರಮದ ಪ್ರಯುಕ್ತ ಸಾಮಾಜಿಕ ಪ್ರಗತಿಯಲ್ಲಿ ಸಾಹಿತ್ಯ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ಮಂಗಳವಾರ ನಡೆಯಿತು. ತುಂಬೆ ಕಾಲೇಜಿನ ಉಪನ್ಯಾಸಕ ಅಬ್ದುಲ್…


ಹಿರಿಯ ಸಾಮಾಜಿಕ ಮುಂದಾಳು ಕೊಲ್ಯ ಸೀತಾರಾಮ ಶೆಟ್ಟಿ ನಿಧನ

  ವಿಟ್ಲದ ಸಾಮಾಜಿಕ ಮುಂದಾಳು, ರಾಜಕೀಯ ಮುಖಂಡ ಕೊಲ್ಯ ಸೀತಾರಾಮ ಶೆಟ್ಟಿ (63) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫೆ.13ರಂದು ನಿಧನ ಹೊಂದಿದರು. ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಅವರು ಪಕ್ಷದ…


ಕಾರು ಡಿಕ್ಕಿ, ಹೊಂಡಾ ಆಕ್ವಿವಾ ಸವಾರ ಸಾವು

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿ ಜಂಕ್ಷನ್ ನಲ್ಲಿ ಮಂಗಳವಾರ ಸಂಜೆ ಕಾರು ಡಿಕ್ಕಿ ಹೊಡೆದು ಹೊಂಡಾ ಆಕ್ಟಿವಾ ಸವಾರ ಮಂಗಳೂರು ನಿವಾಸಿ ರಾಜು ದೇವಾಡಿಗ (53) ಮೃತಪಟ್ಟಿದ್ದಾರೆ. ಅವರು ಪೆರ್ನೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸಂದರ್ಭ…


ವೈದ್ಯಕ್ಷೇತ್ರದ ಸಂಜೀವಿನಿ ಅರಸಿನ

www.bantwalnews.com ಡಾ.ಎ.ಜಿ.ರವಿಶಂಕರ್ ಅಂಕಣ: ಪಾಕಶಾಲೆಯೇ ವೈದ್ಯಶಾಲೆ ಅರಸಿನವು  ನಾವು ತಯಾರಿಸಿದ ಆಹಾರಕ್ಕೆ ಉತ್ತಮ ಬಣ್ಣ ಹಾಗು ರುಚಿಯನ್ನು  ನೀಡುವುದರೊಂದಿಗೆ ಆಹಾರ ಪದಾರ್ಥದಲ್ಲಿನ ನಂಜು ನಿವಾರಕವೂ ಆಗಿದೆ. ಇದನ್ನು  ವದ್ಯಕೀಯ ಕ್ಷೇತ್ರದ  ಸಂಜೀವಿನಿ ಎಂದರೂ ತಪ್ಪಾಗಲಾರದು. ಅರಸಿನವು ವಿಶೇಷವಾಗಿ…


ಇಂದು ಎಲ್ಲೆಲ್ಲಿ ಯಕ್ಷಗಾನ

ಇಂದು ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನಗಳಿವೆ ಎಂಬುದನ್ನು ಬಂಟ್ವಾಳನ್ಯೂಸ್ ನಿಮಗಾಗಿ ಕೊಡುತ್ತಿದೆ.   ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ: ಮೇಗರವಳ್ಳಿ-ಗಣವಳ್ಳಿ ಶ್ರೀ ಕಟೀಲು ಮೇಳ 1: ಮಲ್ಪೆ ಶ್ರೀ ಕಟೀಲು ಮೇಳ 2: ಪಕ್ಷಿಕೆರೆ…


ಕನ್ಸಲ್ಟೆನ್ಸಿಗೆ ಬಿ.ಸಿ.ರೋಡಲ್ಲಿದೆ ಸ್ವಸ್ತಿಕ

  ಡಾಕ್ಯುಮೆಂಟೇಶನ್, ಕಾರ್ಪೊರೇಟ್ ಟ್ರೈನಿಂಗ್, ಮಾನವ ಸಂಪನ್ಮೂಲ ವಿಚಾರ, ಕಂದಾಯ, ಭೂಮಾಪನ ಶಾಖೆ, ಗ್ರಾಮ ಪಂಚಾಯಿತಿ, ನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಗಳು… ಹೀಗೆ ಒಂದಲ್ಲ ಹತ್ತು ಹಲವು ಕೆಲಸಗಳಿಗೆ ಅಲೆದಾಡೋ ಅಗತ್ಯವಿಲ್ಲ. ನಮ್ಮಲ್ಲಿಗೆ ಬಂದರೆ ನಿಮ್ಮ…