ಇಂದು ಶಿವರಾತ್ರಿ. ಈ ಸಂದರ್ಭ ಹಲವೆಡೆ ವಿಶೇಷ ಕಾರ್ಯಕ್ರಮ. ಕರಾವಳಿಯ ವಿವಿಧ ಭಾಗಗಳಲ್ಲಿ ಗಂಡುಕಲೆ ಯಕ್ಷಗಾನಕ್ಕೆ ಹೆಚ್ಚು ಮಹತ್ವ. ಎಲ್ಲೆಲ್ಲಿದೆ ಎಂಬ ಮಾಹಿತಿ ಬಂಟ್ವಾಳನ್ಯೂಸ್ ನೀಡುತ್ತಿದೆ.
ಶ್ರೀ ಧರ್ಮಸ್ಥಳ ಮೇಳ: ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿ ಮಹಿಷಮರ್ದಿನಿ
ಶ್ರೀ ಎಡನೀರು ಮೇಳ: ಮಂಗಲ್ಪಾಡಿ ಪ್ರತಾಪನಗರದಲ್ಲಿ ಸಂಜೆ 6.30ರಿಂದ ಮಧುಚಕ್ರ
ಶ್ರೀ ಸಾಲಿಗ್ರಾಮ ಮೇಳ: ಮಣಿಪಾಲ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ರಕ್ಷಾಬಂಧನ-ಗಿರಿಜಾ ಕಲ್ಯಾಣ
ಶ್ರೀ ಪೆರ್ಡೂರು ಮೇಳ; ಇಡುಗುಂದಿಯಲ್ಲಿ ಸುದರ್ಶನ ವಿಜಯ, ಮಾಯಾ ಮೃಗವತಿ
ಶ್ರೀ ಮಂದಾರ್ತಿ ಮೇಳ:
- ಕಮ್ಮರಡಿ
- ಕರುಣಾಪುರ.
- ಮಂದಾರ್ತಿ
- ತಾರಿಬೇರು ಕೋಣ್ಕಿ
- ಅರೆಹೊಳೆ ಯಳಜಿತ್
ಶ್ರೀ ಕಟೀಲು ಮೇಳ:
- ಅಡ್ಯಾರ್
- ಹೇರೂರು
- ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ
- ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ
- ಕೋಡಿಲ ಶ್ರೀ ರಾಮಕುಂಜೇಶ್ವರ ದೇವಳ ಬಳಿ
- ನೀಲಿ ನೀಲಕಂಠೇಶ್ವರ ದೇವಸ್ಥಾನ, ವಾಮದಪದವು
ಶ್ರೀ ಸುಂಕದಕಟ್ಟೆ ಮೇಳ : ಬಜಪೆಯಲ್ಲಿ ಮಂಚದ ಮೈಷಂದಾಯೆ
ಶ್ರೀ ಸಸಿಹಿತ್ಲು ಮೇಳ: ಶಿರ್ತಾಡಿ ಅರ್ಜುನಪುರದಲ್ಲಿ
ಶ್ರೀ ಬಾಚಕೆರೆ ಮೇಳ: ಉಪ್ಪಿನಂಗಡಿ ಮಖೆ ಜಾತ್ರೆ ಪ್ರಯುಕ್ತ
ಶ್ರೀ ಬಪ್ಪನಾಡು ಮೇಳ: ಬಾಕ್ರಬೈಲು ಶ್ರೀ ಸೂರೇಶ್ವರ ದೇವಸ್ಥಾನದಲ್ಲಿ
ಶ್ರೀ ಬೆಂಕಿನಾಥೇಶ್ವರ ಮೇಳ : ನೀರುಮಾರ್ಗ ಪೆದಮಲೆ ದೇವಸ್ಥಾನದಲ್ಲಿ
ಮಾರಣಕಟ್ಟೆ ಎ – ಸಿದ್ದಾಪುರ, ಬಿ – ಮೂಡುಮಂದ
ಕಮಲಶಿಲೆ ಎ – ಹೊಸನಗರ, ಬಿ – ನಾಡಗುಡ್ಡೆ
Be the first to comment on "ಶಿವರಾತ್ರಿಯಂದು ಎಲ್ಲೆಲ್ಲಿ ಯಕ್ಷಗಾನ"