ಜಿಲ್ಲಾ ಸುದ್ದಿ

94ಸಿ/ಸಿಸಿ: ಮನೆಗಳಿಗೆ ಶುಲ್ಕ ಕಡಿತ

ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ವಾಸದ ಮನೆಗಳು ಬಡವರಿಗೆ ಸಂಬಂಧಿಸಿದ ಕಾರಣ, ಅವರ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟು  ಕಲಂ 94 ಸಿ ಮತ್ತು 94 ಸಿಸಿ ರಡಿಯಲ್ಲಿ  ನಿಗಧಿಪಡಿಸಿರುವ ಶುಲ್ಕವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.
  ಕಲಂ  94 ಸಿ  ಅಡಿ – 30*40 ವಿಸ್ತೀರ್ಣ (1200 ಚದರ ಅಡಿ), ಸಾಮಾನ್ಯ -ರೂ.1000, ಪರಿಶಿಷ್ಟ ಜಾತಿ/ ಪ.ಪಂ/ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ – ರೂ.500,
40*60 ವಿಸ್ತೀರ್ಣ (2400 ಚದರ ಅಡಿ) , ಸಾಮಾನ್ಯ- ರೂ.2000, ಪರಿಶಿಷ್ಟ ಜಾತಿ/ ಪ.ಪಂ/ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ರೂ.1000,
50*80ವಿಸ್ತೀರ್ಣ (4000 ಚದರಡಿ), ಸಾಮಾನ್ಯ ರೂ.3000, ಪರಿಶಿಷ್ಟ ಜಾತಿ/ ಪ.ಪಂ/ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ರೂ.1,500.
 94 ಸಿಸಿ – ವಿಸ್ತೀರ್ಣ 20*30 ವಿಸ್ತೀರ್ಣ, (600 ಚದರ ಅಡಿ ), ಸಾಮಾನ್ಯ- ರೂ.5000, ಪರಿಶಿಷ್ಟ ಜಾತಿ/ ಪ.ಪಂ/ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ರೂ.1,500 ಶುಲ್ಕ ನಿಗದಿಪಡಿಸಲಾಗಿದೆ  ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ