ಇಂದು ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನಗಳಿವೆ ಎಂಬುದನ್ನು ಬಂಟ್ವಾಳನ್ಯೂಸ್ ನಿಮಗಾಗಿ ಕೊಡುತ್ತಿದೆ.
ಶ್ರೀ ಧರ್ಮಸ್ಥಳ ಮೇಳ: ಸಿದ್ದಾಪುರ ಪ್ರಸಂಗ: ಲಕ್ಷ್ಮೀ ಸ್ವಯಂವರ, ಶ್ರೀನಿವಾಸ ಕಲ್ಯಾಣ
ಶ್ರೀ ಕಟೀಲು ಮೇಳ 1: ಕೊಳತ್ತಮಜಲು
ಶ್ರೀ ಕಟೀಲು ಮೇಳ 2: ಮಳವೂರು
ಶ್ರೀ ಕಟೀಲು ಮೇಳ 3: ಕಾಶಿಪಟ್ನ, ಶಿರ್ತಾಡಿ ಬಳಿ
ಶ್ರೀ ಕಟೀಲು ಮೇಳ 4: ಬೋರುಗುಡ್ಡೆ ವಾಲ್ಪಾಡಿ ಬಳಿ
ಶ್ರೀ ಕಟೀಲು ಮೇಳ 5: ಕೌಡೂರು ಕಿನ್ನಿಕಂಬ್ಳ ಬಳಿ
ಶ್ರೀ ಕಟೀಲು ಮೇಳ 6: ಗುರುವಾಯನಕೆರೆ
ಶ್ರೀ ಸಾಲಿಗ್ರಾಮ ಮೇಳ: ಅರಾಟೆ ಪಟೇಲರ ಮನೆ ಪ್ರಸಂಗ: ಮದುಮತಿ ಮದುವೆ
ಶ್ರೀ ಪೆರ್ಡೂರು ಮೇಳ: ಪಾತೂರು ಬಾಕ್ರಬೈಲು ಸೂರ್ಯೇಶ್ವರ ದೇವಸ್ಥಾನ ಪ್ರಸಂಗ: ಲಂಕಾದಹನ, ಚಂದ್ರಹಾಸ
ಶ್ರೀ ಎಡನೀರು ಮೇಳ: ಮುಚ್ಚೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರೆ ಪ್ರಯುಕ್ತ ರಾತ್ರಿ 8.30ರಿಂದ ಮಾನಿಷಾದ
ಶ್ರೀ ಮಾರಣಕಟ್ಟೆ ಎ ಮೇಳ: ಜಡ್ಕಲ್ ನಲ್ಲಿ ಶ್ರೀದೇವಿ ಮಹಾತ್ಮೆ
ಶ್ರೀ ಮಾರಣಕಟ್ಟೆ ಬಿ ಮೇಳ: ಶ್ರೀ ಕ್ಷೇತ್ರದಲ್ಲಿ
ಶ್ರೀ ಕಮಲಶಿಲೆ ಎ ಮೇಳ: ವಾಟೇಬಚ್ಚಲು
ಶ್ರೀ ಕಮಲಶಿಲೆ ಬಿ ಮೇಳ: ಹಳ್ಳಿಹೊಳೆ
ಶ್ರೀ ಅಮೃತೇಶ್ವಿ ಮೇಳ: ಬನ್ನಾಡಿ
ಶ್ರೀ ಸೌಕೂರು ಮೇಳ: ಹೊಸೂರು
ಶ್ರೀ ಮಂದಾರ್ತಿ ಮೇಳ – ಐದೂ ಮೇಳಗಳು ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ
ಶ್ರೀ ಸುಂಕದಕಟ್ಟೆ ಮೇಳ: ವೇಣೂರು ಪಡ್ಡಂದಡ್ಕ ಪ್ರಸಂಗ: ಮಂಚದ ಮೈಷಂದಾಯೆ
ಶ್ರೀ ಸಸಿಹಿತ್ಲು ಭಗವತೀ ಮೇಳ: ನಿಡ್ಯೋಡಿ ಬಾಪೂಜಿ ಶಾಲಾ ಬಳಿ ನಾಗ ನಿರೇಲ್
ಶ್ರೀ ಬಪ್ಪನಾಡು ಮೇಳ: ಕುಂಬಳೆ ಮುಜಂಗಾವು ಜಾತ್ರೆ ಪ್ರಯುಕ್ತ ಬನತ ಬಂಗಾರ್
ಶ್ರೀ ನೀಲಾವರ ಮೇಳ: ಕೋಟೇಶ್ವರ ಆಚಾರ್ಯಬೆಟ್ಟು ದೇವಸ್ಥಾನ ವಠಾರ
Be the first to comment on "ಭಾನುವಾರದ ಯಕ್ಷಗಾನ"