ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬೆಳಗ್ಗೆ 10.30ಕ್ಕೆ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಪ್ರಾಂಗಣದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸುವರು.
11.30ಕ್ಕೆ ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬಂಟ್ವಾಳ ತಾಲೂಕು ಜನಸ್ಪಂದನ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 2ಕ್ಕೆ ಮೂಡಬಿದಿರೆ ಸಮಾಜ ಮಂದಿರದಲ್ಲಿ ಜಮೀಯತುಲ್ ಫಲಾಃ ಮೂಡಬಿದಿರೆ ಇದರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಮತ್ತು ಅಧ್ಯಯನ ತಂತ್ರ ಕಾರ್ಯಗಾರ ಹಾಗೂ ಸನ್ಮಾನ ಸಮಾರಂಭ, ಸಂಜೆ:6 – ಸಜೀಪ ಕೊಳಕೆ ಶ್ರೀ ವಯನಾಡು ಕುಲವನ್ ದೈವಗಳ ನೇಮೋತ್ಸವ ಹಾಗೂ ತಡೆಗೋಡೆ ಕಾಮಗಾರಿಯ ಉದ್ಘಾಟನೆ, ರಾತ್ರಿ:7 – ಪಾಣೆಮಂಗಳೂರು ಗುಡ್ಡೆಯಂಗಡಿ ನೂರುದ್ಧೀನ್ ಜುಮ್ಮಾ ಮಸೀದಿ ಇದರ ಉರೂಸ್‌ನ ಸಮಾರೋಪ ಸಮಾರಂಭ.
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)