ಪುತ್ತೂರಲ್ಲಿ ನಡೆದ ಮರಳು ಕಲೆಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸ್ಪರ್ಧೆಯಲ್ಲಿ ಕಿರಿಯ ವಯಸ್ಸಿನಲ್ಲೇ ಮಾ. ಸೋಹನ್ ಬರೆದು ಗಮನ ಸೆಳೆದಿದ್ದಾರೆ.
ನೇರಳಕಟ್ಟೆ ನಿವಾಸಿ ಶ್ವೇತಾ ಕಮಲಾಕ್ಷ ದಂಪತಿಯ ಪುತ್ರನಾದ ಮಾ. ಸೋಹನ್ ರವರಿಗೆ ಈ ಕುರಿತು ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷರು ಮತ್ತು ಸರ್ವಸದಸ್ಯರು ಶುಭ ಹಾರೈಸಿದ್ದು, ಇನ್ನಷ್ಟು ಸಾಧನೆಗಳು ಮೂಡಿ ಬರಲಿ ಹಾಗೂ ಉಜ್ವಲ ಭವಿಷ್ಯವಾಗಲಿ ಎಂದು ಪ್ರಶಂಸಿಸಿದ್ದಾರೆ.
| 14ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಂದ ಪ್ರಶಸ್ತಿ ಸ್ವೀಕಾರ (more…)