ಬಂಟ್ವಾಳನ್ಯೂಸ್ ಇಂದು ಎಲ್ಲಿ ಯಕ್ಷಗಾನ ಪ್ರದರ್ಶನ ಇದೆ ಎಂಬ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ. ವಿವರಗಳಿಗೆ ಕ್ಲಿಕ್ ಮಾಡಿ.

  • ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ಬಂಟ್ವಾಡಿ ಸೇನಾಪುರ
  • ಶ್ರೀ ಎಡನೀರು ಮೇಳ: ಶ್ರೀ ದೇವಿ ಮಹಾತ್ಮೆ ಸ್ಥಳ: ಮುಗೇರಡ್ಕ ಕಂಬಳದಡ್ಡ
  • ಶ್ರೀ ಮಂದಾರ್ತಿ ಮೇಳ 1: ಉಳ್ತೂರು
  • ಶ್ರೀ ಮಂದಾರ್ತಿ ಮೇಳ 2: ಮರವಂತೆ
  • ಶ್ರೀ ಮಂದಾರ್ತಿ ಮೇಳ 3: ಆಲಗೆರೆ
  • ಶ್ರೀ ಮಂದಾರ್ತಿ ಮೇಳ 4: ಕೌರಿಹಕ್ಲು
  • ಶ್ರೀ ಮಂದಾರ್ತಿ ಮೇಳ 5: ಎನ್.ಆರ್.ಪುರ
  • ಶ್ರೀ ಸಾಲಿಗ್ರಾಮ ಮೇಳ: ದಕ್ಷಯಜ್ಞ – ಕನಕಾಂಗಿ ಸ್ಥಳ: ಹರ್ಕಾಡಿ
  • ಶ್ರೀ ಪೆರ್ಡೂರು ಮೇಳ: ಚಕ್ರಚಂಡಿಕಾ ರಾಣಿ ಶಶಿಪ್ರಭಾ ಸ್ಥಳ: ನಿಟ್ಟೂರು.
  • ಶ್ರೀ ಕಟೀಲು ಮೇಳ 1: ಕೊಕ್ಕಡ
  • ಶ್ರೀ ಕಟೀಲು ಮೇಳ 2: ನಿಡ್ಡೋಡಿ
  • ಶ್ರೀ ಕಟೀಲು ಮೇಳ 3: ಸಜಿಪಮೂಡ
  • ಶ್ರೀ ಕಟೀಲು ಮೇಳ 4: ಕುತ್ತೆತ್ತೂರು
  • ಶ್ರೀ ಕಟೀಲು ಮೇಳ 5: ಪುತ್ತೂರು
  • ಶ್ರೀ ಕಟೀಲು ಮೇಳ 6: ಕತ್ತಲಸಾರ್
  • ಶ್ರೀ ಸುಂಕದಕಟ್ಟೆ ಮೇಳ: ಸಿದ್ಧಕಟ್ಟೆ ಕುದ್ಕೋಳಿ (ಕೊಲ್ಲೂರು ಕ್ಷೇತ್ರ ಮಹಾತ್ಮೆ)
  • ಶ್ರೀ ಬಪ್ಪನಾಡು ಮೇಳ: ಬಪ್ಪನಾಡು ಕ್ಷೇತ್ರ ಮಹಾತ್ಮೆ, ಸ್ಥಳ: ಮಧ್ಯ ಪಡುಪದವು
  • ಶ್ರೀ ಮಾರಣಕಟ್ಟೆ ಎ ಮೇಳ: ರಾಗಿಹಕ್ಲು
  • ಶ್ರೀ ಮಾರಣಕಟ್ಟೆ ಬಿ ಮೇಳ: ವಂಡ್ಸೆ ಕೊರಾಡಿ ಮನೆ
  • ಶ್ರೀ ಕಮಲಶಿಲೆ ಎ ಮೇಳ:  ಕುಂದಾಪುರ
  • ಶ್ರೀ ಕಮಲಶಿಲೆ ಬಿ ಮೇಳ: ಯಡಮೊಗೆ

 

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts