January 2017

ಅರ್ಧಕ್ಕೆ ನಿಂತ ಕಾಮಗಾರಿ ವಿರೋಧಿಸಿ, ರಸ್ತೆ ತಡೆ ಪ್ರತಿಭಟನೆ, ಅಂಗಡಿ ಬಂದ್

ಸಾಲುಗಟ್ಟಿ ನಿಂತ ವಾಹನಗಳು ಜನಪ್ರತಿನಿಧಿಗಳ ವರ್ತನೆ ವಿರುದ್ಧ ಆಕ್ರೋಶ ಟ್ರಾಫಿಕ್ ಎಸ್ ಐ, ಹೆದ್ದಾರಿ ಇಲಾಖೆ ವಿರುದ್ಧ ಘೋಷಣೆ ಅಂಗಡಿ ಮುಂಗಟ್ಟು ಬಂದ್ www.bantwalnews.com report


ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್ ಸಂಗ್ರಹ ಆರಂಭ

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ. ಕಪ್ಪು – ಬಿಳುಪು ಛಾಯಾಗ್ರಾಹಕ ಶೇಣಿ ಮುರಳಿ ಕ್ಲಿಕ್ಕಿಸಿದ ಏಕಾಂತ ಚಿತ್ರ ನಿಮ್ಮ ಮುಂದೆ ಇದೆ. ಛಾಯಾಂಕಣ ಕಾಲಂ ಕ್ಲಿಕ್ ಮಾಡಿದರೆ ನಿಮಗೆ ಫೊಟೋಗಳ ವೈವಿಧ್ಯ ದೊರಕಿಸಿಕೊಡುವ…



ಡ್ರಗ್ಸ್‌ ಮಾಫಿಯಾದಲ್ಲಿ ಮಗಳು ಕಳೆದುಹೋಗಿದ್ದಾಳೆ..!

ಹಿರಿಯರೊಬ್ಬರು ಹೇಳುವಂತೆ ಕೆಲವು ಸಂದರ್ಭಗಳಲ್ಲಿ ಮನೆಗಳಲ್ಲಿ ಸಿಗುವ ಅತಿಯಾದ ಪ್ರೀತಿ, ಸಲುಗೆ ಮನೆಮಕ್ಕಳನ್ನು ಹಾದಿ ತಪ್ಪಿಸುತ್ತದೆಯಾದರೆ, ಹಲವು ಸಂದರ್ಭಗಳಲ್ಲಿ ಮಕ್ಕಳ ಬಗೆಗಿನ ಹೆತ್ತವರ ನಿರ್ಲಕ್ಷ್ಯ ಧೋರಣೆ , ಮಕ್ಕಳಲ್ಲಿ ಕಾಡುವ ಅನಾಥಪ್ರಜ್ಞೆ ಮಕ್ಕಳನ್ನು  ತಪ್ಪುದಾರಿಯಲ್ಲಿ ಮುನ್ನಡೆಸುತ್ತದೆಯಂತೆ.


ನದಿ, ಪರಿಸರ ಸೇರಿ ಎಲ್ಲವಕ್ಕೂ ಸಾವಿದೆ, ಯಾವುದೂ ಶಾಶ್ವತವಲ್ಲ: ಡಿವಿ

ಸಂಸ್ಕಾರವನ್ನು ಬೆಳೆಸಿಕೊಂಡು ಹೋಗದಿದ್ದರೆ ಸಮುದಾಯದ ಶಕ್ತಿ ವ್ಯರ್ಥವಾಗುತ್ತದೆ. ಎಲ್ಲ ಸಮುದಾಯವನ್ನು ಉತ್ತಮವಾಗಿ ಕಾಣುವ ಜತೆಗೆ ಆದರ್ಶನದ ಹಾದಿಯಲ್ಲಿ ನಡೆಯುವ ಕಾರ್ಯನಡೆಯಬೇಕು. ಭೂಮಿಯಲ್ಲಿ ಯಾವುದೂ ಶಾಶ್ವತವಾದ್ದಲ್ಲ, ನದಿಗಳಿಗೆ – ಪರಿಸರಕ್ಕೆ ಸೇರಿ ಎಲ್ಲಾ ವಸ್ತುವಿಗೂ ಸಾವಿದೆ ಎಂದು ಕೇಂದ್ರ…


ಕೊರಗಜ್ಜ ದೈವದ ನೇಮೋತ್ಸವ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಲೋಕೇಶ ನಲಿಕೆ ಇವರ ದೈವಸ್ಥಾನದಲ್ಲಿ ಶನಿವಾರ ರಾತ್ರಿ ನಡೆದ ಕೊರಗಜ್ಜ ದೈವದ ನೇಮೋತ್ಸವ ಆಕರ್ಷಕವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮತ್ತಿತರ…


ಸಂಸ್ಕೃತಿ – ಭಾಷೆ ಉಳಿಸಿ ಬೆಳೆಸು ನಿಟ್ಟಿನಲ್ಲಿ ತುಳುನಾಡ ಜಾತ್ರೆ

ಜೀವನ ಯಾತ್ರೆ ಉತ್ತಮವಾಗಬೇಕೆಂಬ ನಿಟ್ಟಿನಲ್ಲಿ ದೇವರ ರಥ ಯಾತ್ರೆ ನಡೆಯುತ್ತದೆ. ನೆಲ ಜಲ ಸಂರಕ್ಷಣೆಯಾದರೆ ನಮ್ಮ ತುಳುನಾಡು ಉಳಿಯುತ್ತದೆ. ಸಂಸ್ಕೃತಿ – ಭಾಷೆಯನ್ನು ಉಳಿಸಿ ಬೆಳೆಸು ನಿಟ್ಟಿನಲ್ಲಿ ತುಳುನಾಡ ಜಾತ್ರೆ ನಡೆಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ…



ಶೌಚಾಲಯ ನಿರ್ಮಾಣಕ್ಕೆ ಸಹಾಯ

ಪುರಸಭೆಯನ್ನು ಬಯಲು ಶೌಚ ಮುಕ್ತ ಪ್ರದೇಶವೆಂದು ಘೋಷಣೆ ಮಾಡುವ ಉದ್ದೇಶದಿಂದ ಎಲ್ಲಾ ಮನೆಗಳು ಶೌಚಾಲಯ ಹೊಂದಿರಬೇಕೆಂದು ಪುರಸಭೆ ಸಂಕಲ್ಪ ಮಾಡಿದನ್ವಯ ಬಂಟ್ವಾಳ ಪುರಸಭಾ  ಬಿ.ಕಸ್ಬಾ ಗ್ರಾಮದ  2ನೇ ವಾರ್ಡಿನ  ಜಕ್ರಿಬೆಟ್ಟು ಎಂಬಲ್ಲಿಯ ಶಾಂತ ಎಂಬವರಿಗೆ ಪುರಸಭಾ ನಿಧಿಯಿಂದ …