January 2017

ಭಾರತೀಯ ಮೌಲ್ಯ ಪ್ರತಿಪಾದಕ ಸ್ವಾಮಿ ವಿವೇಕಾನಂದ

ಭಾರತೀಯ ಮೌಲ್ಯಗಳನ್ನು ಸಮರ್ಥವಾಗಿ ಬಿಂಬಿಸಿದವರು ಸ್ವಾಮಿ ವಿವೇಕಾನಂದ. ಹಿಂದೂ ಸನಾತನ ಧರ್ಮವನ್ನು ಪ್ರಪಂಚಕ್ಕೆ ತೊರಿಸಿಕೊಟ್ಟವರೂ ಅವರೇ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.   www.bantwalnews.com report


ಡಿಜಿಟಲ್ ಪಾವತಿ ಪ್ರೋತ್ಸಾಹಿಸಿ: ನಿರ್ಮಲಾ ಸೀತಾರಾಮನ್

ತೆರಿಗೆ ತಪ್ಪಿಸಲು ಯಾರನ್ನೂ ಬಿಡೆವು. ಇಂದು ಯುವ ಸಮೂಹ ಡಿಜಿಟಲ್ ಪಾವತಿಯತ್ತ ಮನ ಮಾಡಬೇಕು ಎಂದು ಕೇಂದ್ರ ವಾಣಿಜ್ಯ, ಕೈಗಾರಿಕೆ, ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಗುರುವಾರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ…


ಪುತ್ತೂರಿಂದ ಮೊಳಗಿತು ರೇಡಿಯೋ ಪಾಂಚಜನ್ಯ ಧ್ವನಿ

www.bantwalnews.com report ಇನ್ನು ಪ್ರತಿದಿನ ಬೆಳಗ್ಗೆ ಪುತ್ತೂರು ಪರಿಸರದ ಜನರಿಗೆ ತಮ್ಮೂರ ವಿಚಾರಗಳನ್ನು 90.8 ಎಫ್.ಎಂ. ಮೂಲಕ ಕೇಳುವ ಅವಕಾಶ. ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಅನ್ನು…


ವಿವೇಕಾನಂದ ನಿಲುವುಗಳನ್ನು ಜನರಿಗೆ ತಲುಪಿಸುವ ಕೆಲಸವಾಗಲಿ: ರೈ

bantwalnews.com report ಸ್ವಾಮಿ ವಿವೇಕಾನಂದರು ಮಾನವತೆಯ ಸಂದೇಶದ ತಳಹದಿಯಲ್ಲಿ ಅಖಂಡ ಭಾರತ ನಿರ್ಮಾಣಕ್ಕೆ ಹೊರಟವರು. ಅವರ ಸೈದ್ಧಾಂತಿಕ ನಿಲುವುಗಳನ್ನು ಸಮಾಜಕ್ಕೆ ನೈಜವಾಗಿ ತಲುಪಿಸುವ ಕೆಲಸ ಇಂದು ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…


ಕನ್ಯಾನ ಭಾರತ ಸೇವಾಶ್ರಮದಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ

bantwalnews.com ಕನ್ಯಾನ ಭಾರತ ಸೇವಾಶ್ರಮದಲ್ಲಿ 53ನೇ ವಾರ್ಷಿಕೋತ್ಸವ, ಸ್ಥಾಪಕ ಧೀರೇಂದ್ರನಾಥ್ ಭಟ್ಟಾಚಾರ್ಯ ಅವರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ಎಂ ವೆಂಕಟೇಶ ಪೈ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ…


ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಶಾಖೆ ಉದ್ಘಾಟನೆ

bantwalnews.com report ಕುಟುಂಬಸ್ಥರ ಭವಿಷ್ಯದ ಬಗ್ಗೆ ಯಜಮಾನನಲ್ಲಿರುವ ಭಯವನ್ನು ಇನ್ಸುರೆನ್ಸ್ ಸೌಲಭ್ಯ ದೂರಮಾಡುದರ ಮೂಲಕ ಜೀವನದಲ್ಲಿ ಆತ್ಮ ವಿಶ್ವಾಸವನ್ನುಂಟು ಹೆಚ್ಚಿಸುತ್ತದೆ ಎಂದು ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಹೇಳಿದರು. ಬಿ.ಸಿ.ರೋಡಿನ ಭಾರತ್ ಕಾಂಪ್ಲೆಕ್ಸ್‌ನಲ್ಲಿ…


ಗೋರಕ್ಷಣೆಗೆ ಸಪ್ತರಾಜ್ಯ ಪರ್ಯಟನೆ

ಗೋಸಂಪತ್ತು ಸಮೃದ್ಧವಾಗಿದ್ದರೆ ದೇಶ ಸುಭಿಕ್ಷ. ಗೋರಕ್ಷಣೆಯೆಂದರೆ ಅದು ರೈತ ರಕ್ಷಣೆ, ತನ್ಮೂಲಕ ದೇಶದ ಉಳಿವು ಎಂಬ ವಿಚಾರದೊಂದಿಗೆ ಅನ್ನದಾತನನ್ನು ಅನಾಥನನ್ನಾಗಿಸುತ್ತಿರುವ ಕಾಲಘಟ್ಟದಲ್ಲಿ ರೈತನ ನೋವಿನ ಧ್ವನಿಗೆ ಪ್ರತಿಧ್ವನಿಯಾಗಿ ಹೊರಟ ಯಾತ್ರೆ ಏಳು ರಾಜ್ಯಗಳಲ್ಲಿ ಮುನ್ನಡೆಯುತ್ತಿದೆ. ಹರೀಶ ಮಾಂಬಾಡಿ…


ಪುತ್ತೂರಿನಲ್ಲಿಂದು ರೇಡಿಯೋ ಪಾಂಚಜನ್ಯ ಲೋಕಾರ್ಪಣೆ, ವಿವೇಕಾನಂದ ಜಯಂತಿ

www.bantwalnews.com report ವಿವೇಕಾನಂದ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ಸ್ಥಾಪಿಸಲಾದ ನೂರಡಿ ಎತ್ತರದ ಟ್ರಾನ್ಸ್ ಮಿಶನ್ ಗೋಪುರ, ಮ್ಯೂಸಿಕ್ ಟೈಪ್, ಟಾಕ್ ಟೈಪ್ ಮಲ್ಟಿಪರ್ಪಸ್ ಸ್ಟುಡಿಯೋದೊಂದಿಗೆ ಸಜ್ಜುಗೊಂಡಿರುವ ರೇಡಿಯೋ ಪಾಂಚಜನ್ಯವು 12ರಂದು ಪುತ್ತೂರಿನ ವಿವೇಕಾನಂದ ಕ್ಯಾಂಪಸ್ ನಲ್ಲಿ ಲೋಕಾರ್ಪಣೆಗೊಳ್ಳುವುದು….


ಇಂದು ಕೃಷಿ ಉತ್ಸವ ಸಮಾರೋಪ

bantwalnews.com report ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿ ಎರಡು ದಿನಗಳ ಕಾಲ ನಡೆಯುವ ಕೃಷಿ ಉತ್ಸವ ಸಮಾರೋಪ ಗುರುವಾರ ನಡೆಯಲಿದೆ. 2ರಂದು ನಡೆಯಲಿರುವ ವ್ಯಸನಮುಕ್ತ ಕುಟುಂಬ ವಿಚಾರಗೋಷ್ಠಿಯಲ್ಲಿ ದ.ಕ ಜಿ. ಪಂ.ನ ಸದಸ್ಯ ಮಂಜುಳಾ ಮಾಧವ ಮಾವೆ ಅಧ್ಯಕ್ಷತೆ ವಹಿಸಲಿದ್ದು,…