ಸೋಮವಾರ ದಕ್ಷಿಣ ಕನ್ನಡ, ಉಡುಪಿ ಸಹಿತ ಯಾವ ಜಾಗಗಳಲ್ಲಿ ಪ್ರಮುಖ ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ ಎಂಬ ಮಾಹಿತಿಯನ್ನು ಬಂಟ್ವಾಳನ್ಯೂಸ್ ನೀಡುತ್ತಿದೆ. ವೈವಿಧ್ಯ ಸುದ್ದಿಗಾಗಿ ಬಂಟ್ವಾಳನ್ಯೂಸ್ ನೋಡಿ
ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ಕೃಷ್ಣಾಪುರ ಕಾಟಿಪಳ್ಳ 3ನೇ ಬ್ಲಾಕ್ ಸಮಯ: ರಾತ್ರಿ 7ರಿಂದ 12
ಶ್ರೀ ಸಾಲಿಗ್ರಾಮ ಮೇಳ: ಶ್ವೇತಕುಮಾರ ಚರಿತ್ರೆ, ದ್ರೌಪದಿ ಪ್ರತಾಪ ಸ್ಥಳ: ಗಾವಿ ಯಕ್ಷಕುಠೀರ ವಠಾರ. ಸಂಜೆ 7ರಿಂದ.
ಶ್ರೀ ಪೆರ್ಡೂರು ಮೇಳ: ಪುಷ್ಪಸಿಂಧೂರಿ ಸ್ಥಳ: ಚಿಕ್ಕುಅಮ್ಮ ದೇವಸ್ಥಾನ
ಶ್ರೀ ಎಡನೀರು ಮೇಳ: ಶ್ರೀ ದೇವಿ ಮಹಾತ್ಮೆ ಸ್ಥಳ: ಬ್ರಹ್ಮಬಂಟರ ಗರಡಿ ಗುಜ್ಜಾಡಿ ಸಮಯ: ರಾತ್ರಿ 8.30ರಿಂದ
ಶ್ರೀ ಮಂದಾರ್ತಿ ಮೇಳ 1 ಕಾರ್ಕಡ
ಶ್ರೀ ಮಂದಾರ್ತಿ ಮೇಳ 2 ಮೊಳಹಳ್ಳಿ
ಶ್ರೀ ಮಂದಾರ್ತಿ ಮೇಳ 3 ವಾಟಗಾರು ದೇವಂಗಿ
ಶ್ರೀ ಮಂದಾರ್ತಿ ಮೇಳ 4 ತೀರ್ಥಳ್ಳಿ
ಶ್ರೀ ಮಂದಾರ್ತಿ ಮೇಳ 5 ಹಣಗೇರಿ
ಶ್ರೀ ಕಟೀಲು ಮೇಳ 1 ಕಣ್ಣೂರು ವಯಾ ಪಡೀಲ್, ಮಂಗಳೂರು
ಶ್ರೀ ಕಟೀಲು ಮೇಳ 2 ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ
ಶ್ರೀ ಕಟೀಲು ಮೇಳ 3 ಶಾಂತಿನಗರ, ಕಾವೂರು, ಮಂಗಳೂರು.
ಶ್ರೀ ಕಟೀಲು ಮೇಳ 4 ಕಟೀಲು ಕ್ಷೇತ್ರ
ಶ್ರೀ ಕಟೀಲು ಮೇಳ 5 ಮಾಣಿಲ
ಶ್ರೀ ಕಟೀಲು ಮೇಳ 6 ಕೃಷ್ಣಾಪುರ, ಸುರತ್ಕಲ್
ಶ್ರೀ ಸುಂಕದಕಟ್ಟೆ ಮೇಳ: ಕೋಟಿ ಚೆನ್ನಯ ಸ್ಥಳ: ಕಜೆಕಾರು ಕೇದಿಮೇಲು
ಶ್ರೀ ಬಪ್ಪನಾಡು ಮೇಳ: ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಸ್ಥಳ: ಕುಂಟ್ರುಪಾಡಿ
ಶ್ರೀ ಗೋಳಿಗರಡಿ ಮೇಳ: ಉಳ್ಳೂರು 2
ಶ್ರೀ ಮಾರಣಕಟ್ಟೆ ಮೇಳ ಎ ಸಾಸ್ತಾನ
ಶ್ರೀ ಮಾರಣಕಟ್ಟೆ ಮೇಳ ಬಿ ನಾವುಂದ ಹೊಸಮನೆ
ಶ್ರೀ ಕಮಲಶಿಲೆ ಮೇಳ ಎ – ಚಿತ್ತೇರಿ ದೇವಸ್ಥಾನ ಜಾಂಬ್ಳಿ, ಬಡಬಾಳು
ಶ್ರೀ ಕಮಲಶಿಲೆ ಮೇಳ ಬಿ – ಹನ್ಕಿ ಹಳ್ಳಿಹೊಳೆ.
ಶ್ರೀ ಅಮೃತೇಶ್ವರಿ ಮೇಳ, ಕೋಟ – ತೆಂಕಬೆಟ್ಟು ವಕ್ವಾಡಿ
Be the first to comment on "ಇಂದು ನಮ್ಮೂರಲ್ಲಿ ಇಲ್ಲಿವೆ ಯಕ್ಷಗಾನ"