ಭಾನುವಾರರ ದಕ್ಷಿಣ ಕನ್ನಡ, ಉಡುಪಿ ಸಹಿತ ಯಾವ ಜಾಗಗಳಲ್ಲಿ ಪ್ರಮುಖ ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ ಎಂಬ ಮಾಹಿತಿಯನ್ನು ಬಂಟ್ವಾಳನ್ಯೂಸ್ ನೀಡುತ್ತಿದೆ. ವೈವಿಧ್ಯ ಸುದ್ದಿಗಾಗಿ ಬಂಟ್ವಾಳನ್ಯೂಸ್ ನೋಡಿ
ಶ್ರೀ ಧರ್ಮಸ್ಥಳ ಮೇಳ: ತ್ರಿಜನ್ಮ ಮೋಕ್ಷ ಸ್ಥಳ: ಕುಳಾಯಿ ಸಮಯ: ರಾತ್ರ 7ರಿಂದ 12
ಶ್ರೀ ಸಾಲಿಗ್ರಾಮ ಮೇಳ: ರಕ್ಷಾಬಂಧನ ಸ್ಥಳ: ಸೋಡಿಗದ್ದೆ
ಶ್ರೀ ಪೆರ್ಡೂರು ಮೇಳ: ಪುಷ್ಪಸಿಂಧೂರಿ ಸ್ಥಳ: ಕೋಡಿಬೆಂಗ್ರೆ
ಶ್ರೀ ಎಡನೀರು ಮೇಳ: ಕಟೀಲು ಕ್ಷೇತ್ರ ಮಹಾತ್ಮೆ ಸ್ಥಳ: ಗಾಣದಪಡ್ಪು, ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಬಳಿ ಸಮಯ: 6ರಿಂದ.
ಶ್ರೀ ಮಂದಾರ್ತಿ ಮೇಳ 1 ಕೆಳಕುಂಜಾಲು ಒಳಬೈಲು
ಶ್ರೀ ಮಂದಾರ್ತಿ ಮೇಳ 2 ಮೇಲ್ ಅಗಳಿ, ಜನ್ಸಾಲೆ (ಕಮಲಶಿಲೆ ಮೇಳದೊಂದಿಗೆ ಕೂಡಾಟ)
ಶ್ರೀ ಮಂದಾರ್ತಿ ಮೇಳ 3 ಕೆಳಗಾರು ಮೇಇಗೆ
ಶ್ರೀ ಮಂದಾರ್ತಿ ಮೇಳ 4 ಹಳುವಾನಿ ದೇಮ್ಲಾಪುರ
ಶ್ರೀ ಮಂದಾರ್ತಿ ಮೇಳ 5 ಹೊದಲ
ಶ್ರೀ ಕಟೀಲು ಮೇಳ 1 ಕೋಲ್ಯ, ಕೋಟೆಕಾರ್
ಶ್ರೀ ಕಟೀಲು ಮೇಳ 2 ಗಂಟಾಲ್ ಕಟ್ಟೆ, ಮೂಡುಬಿದರೆ
ಶ್ರೀ ಕಟೀಲು ಮೇಳ 3 ಮಂಜೇಶ್ವರ ಬಳಿಯ ಬಡಾಜೆ ಮಹಾಲಿಂಗೇಶ್ವರ ದೇವಳ ಬಳಿ
ಶ್ರೀ ಕಟೀಲು ಮೇಳ 4 ಕಡಂದಲೆ
ಶ್ರೀ ಕಟೀಲು ಮೇಳ 5 ಸಜಿಪಮೂಡ
ಶ್ರೀ ಕಟೀಲು ಮೇಳ 6 ಬಡಗಬೆಳ್ಳೂರು
ಶ್ರೀ ಸುಂಕದಕಟ್ಟೆ ಮೇಳ: ಮಂಚದ ಮೈಷಂದಾಯೆ ಸ್ಥಳ: ಬಾರಿಂಜೆ ದಾಸ್ ಮಾರ್
ಶ್ರೀ ಬೆಂಕಿನಾಥೇಶ್ವರ ಮೇಳ: ಶ್ರೀಮಂತ ಶ್ರೀ ರಾಜಗುಳಿಗ ಸ್ಥಳ: ಗ್ರಾಮಚಾವಡಿ ಕೊಣಾಜೆ.
ಶ್ರೀ ಬಪ್ಪನಾಡು ಮೇಳ: ಬನತ ಬಂಗಾರ್ ಸ್ಥಳ: ಸೂರಿಂಜೆ ಕೋಟೆ
ಶ್ರೀ ಗೋಳಿಗರಡಿ ಮೇಳ: ಪಡುಕೋಣೆ ಹಡವು
Be the first to comment on "ಇಂದು ನಮ್ಮೂರಲ್ಲಿ ಯಕ್ಷಗಾನ"