ಬಂಟ್ವಾಳ ವಿಧಾನಸಭಾ ಕ್ಷೇತ್ರ: ವಿದ್ಯುತ್ ಗ್ರಾಹಕರ ಸಲಹಾ ಸಮಿತಿಯಲ್ಲಿ ಯಾರ್ಯಾರು?

ಬಂಟ್ವಾಳ: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಚಿಸಲಾದ ಸಲಹಾ ಸಮಿತಿ ಸದಸ್ಯರ ವಿವರ ಹೀಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಶಾಖೆಗಳಿವೆ.

ಬಂಟ್ವಾಳ ವಿಧಾನ ಸಭಾ ಕ್ಷೇತ್ರ: ಬಾಲಕೃಷ್ಣ ಆಳ್ವ ಮಾಣಿ, ಗುಲಾಬಿ ಬೊಂಡಾಲ ಪಾಣೆಮಂಗಳೂರು, ಐಡಾ ಸುರೇಶ್ ಅಮ್ಟೂರು, ನಾರಾಯಣ ಕುಂದರ್ ಬಿ.ಕಸ್ಬಾ, ಬಿ.ಆರ್.ಅಂಚನ್ ಕಾವಳಮೂಡೂರು.

ಶಾಖಾ ಮಟ್ಟದ ಗ್ರಾಹಕರ ಸಲಹಾ ಸಮಿತಿ ಸದಸ್ಯರು

ಜಾಹೀರಾತು

ಪಾಣೆಮಂಗಳೂರು ಶಾಖೆ:- ನಿರಂಜನ್ ಜೈನ್ ಅಮ್ಟೂರು, ಬಟ್ಯಪ್ಪ ಶೆಟ್ಟಿ ಗೋಳ್ತಮಜಲು, ಮೋನಪ್ಪ ಮುಗೇರ ನರಿಕೊಂಬು, ವಿಜಯ ಕೇಶವ ಪೂಜಾರಿ ವೀರಕಂಬಅಬ್ದುಲ್ಲ ಬೋಳಂತೂರು, ಕೃಷ್ಣಪ್ಪ ಪೂಜಾರಿ ಬಾಳ್ತಿಲ

ಮೆಲ್ಕಾರ್ ಶಾಖೆ:-  ಮಹೇಶ್ ನಾಯಕ್ ಸಜೀಪಮುನ್ನೂರು, ರಾಜಗೋಪಾಲ ಭಟ್ ಬಾಳೆಪುಣಿ, ದೇವಕಿ ನರಿಂಗಾಣ, ಪುಷ್ಪಾವತಿ ಸಜೀಪಮೂಡ, ಅಬ್ದುಲ್ ಸಮೀರ್ ಫಜೀರು, ಎನ್. ರಮೇಶ್ ಗೋಳ್ತಮಜಲು

ಸಾಲೆತ್ತೂರು ಶಾಖೆ:- ಚಂದ್ರಹಾಸ ಪೂಜಾರಿ ಉಳಿಯತಡ್ಕ, ಬಾಲಕೃಷ್ಣ ಶೆಟ್ಟಿ ಪಡಾರು-ವಿಟ್ಲಪಡೂರು, ಬಾಬು ನಾಕ್ ಮಂಕುಡೆ-ಕೊಳ್ನಾಡು, ಜಯಂತಿ ಎಸ್ ಪೂಜಾರಿ ಪುದ್ದೋಟ್ಟು, ಅಬ್ದುಲ್ ರಹಿಮಾನ್ ಮಂಚಿ, ಅಬ್ದುಲ್ ರಹಿಮಾನ್ ಸಂಪಿಲ-ಇರಾ

ವಗ್ಗ ಶಾಖೆ:-  ಉದಯಕುಮಾರ್ ಮಂಗಾಜೆ-ದೇವಸ್ಯಪಡೂರು, ಲಕ್ಷ್ಮಣ ಪೂಜಾರಿ ಕಲ್ಲಬಾಗಿಲು-ಇರ್ವತ್ತೂರು, ಅಣ್ಣು ಖಂಡಿಗ ಉಳಿ, ಪುಷ್ಪ ಮೋಹನ ಹೆಗ್ಗಣಬೆಟ್ಟು-ಪಿಲಾತಬೆಟ್ಟು, ನವೀನ್ ಕೊಡಂಗೆ ಮಣಿನಾಲ್ಕೂರು, ಬಿ. ಅಬ್ದುಲ್ಲ ಪಾಂಡವರಕಲ್ಲು ಬಡಗಕಜೆಕಾರು

ಬಂಟ್ವಾಳ ಶಾಖೆ:- ರೋಬರ್ಟ್ ಮಿನೇಜಸ್ ಲೊರೆಟ್ಟೊ ಕುಪ್ರಾಡಿ ಕಾವಳಕಟ್ಟೆ, ಸೋಮಪ್ಪ ಹೊಸ್ಮಾರ್ ಬಿ.ಕಸ್ಬಾ, ಸಂಜೀವ ಚೆಂಡ್ತಿಮಾರ್ ಬಿ.ಕಸ್ಬಾ, ಧನವಂತಿ ಕೊಂಗ್ರಬೆಟ್ಟು ಬಿ.ಕಸ್ಬಾ, ವೆಂಕಪ್ಪ ಪೂಜಾರಿ ಬೈಪಾಸ್ ಬಿ.ಮೂಡ, ಹಮೀದ್ ಪಾಂಗೋಡಿ ನಾವೂರು

ಸಿದ್ಧಕಟ್ಟೆ ಶಾಖೆ:- ಭುಜಬಲಿ ಕಂಬಳಿ ಮುಗೇರು ಸಂಗಬೆಟ್ಟು, ಕಿಶೋರ್ ನಾಯರ್‌ಕುಮೇರು ಅಜ್ಜಿಬೆಟ್ಟು, ವಿಶ್ವನಾಥ ಕುಟ್ಟಿಕಳ ಕಲ್ಲೇರಿ ಅರಳ, ಕವಿತಾ ಶೆಟ್ಟಿಗಾರ್ ಬಿತ್ತಾಡಿಪಾದೆ ಸಂಗಬೆಟ್ಟು, ಕೇಶವ ಗರಡಿ ಅಸಲ್ದೋಡಿ ಪಂಜಿಕಲ್ಲು, ಪಾವುಲ್ ಲೋಬೋ ಕೊಯಿಲ

ಬಿ.ಸಿ.ರೋಡ್ ಶಾಖೆ:- ಪುಷ್ಪರಾಜ್ ಶೆಟ್ಟಿ, ಕಮ್ಮಾಜೆ ತೆಂಕಬೆಳ್ಳೂರು, ರಾಜು ಕೋಟ್ಯಾನ್ ಕರಿಯಂಗಳಗೀತಾ ಕರಿಯಂಗಳ, ರೇಖಾ ಬಡಗಬೆಳ್ಳೂರು, ಅಬ್ದುಲ್ ಹಕೀಂ ಅಮ್ಮುಂಜೆ, ಮಧುಸೂದನ ಶೆಣೈ ಕಳ್ಳಿಗೆ.

ಇವರು ಗ್ರಾಹಕರ ಪರವಾಗಿ ಅವರ ಸಮಸ್ಯೆಗಳನ್ನು ಶಾಖಾ ಮಟ್ಟದಲ್ಲಿ ಚರ್ಚಿಸಬೇಕು ಎಂಬ ಉದ್ದೇಶದಿಂದ  ಈ ಸಮಿತಿ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಂಟ್ವಾಳ ವಿಧಾನಸಭಾ ಕ್ಷೇತ್ರ: ವಿದ್ಯುತ್ ಗ್ರಾಹಕರ ಸಲಹಾ ಸಮಿತಿಯಲ್ಲಿ ಯಾರ್ಯಾರು?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*