ಬಂಟ್ವಾಳ: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಚಿಸಲಾದ ಸಲಹಾ ಸಮಿತಿ ಸದಸ್ಯರ ವಿವರ ಹೀಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಶಾಖೆಗಳಿವೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ: ಬಾಲಕೃಷ್ಣ ಆಳ್ವ ಮಾಣಿ, ಗುಲಾಬಿ ಬೊಂಡಾಲ ಪಾಣೆಮಂಗಳೂರು, ಐಡಾ ಸುರೇಶ್ ಅಮ್ಟೂರು, ನಾರಾಯಣ ಕುಂದರ್ ಬಿ.ಕಸ್ಬಾ, ಬಿ.ಆರ್.ಅಂಚನ್ ಕಾವಳಮೂಡೂರು.
ಶಾಖಾ ಮಟ್ಟದ ಗ್ರಾಹಕರ ಸಲಹಾ ಸಮಿತಿ ಸದಸ್ಯರು
ಪಾಣೆಮಂಗಳೂರು ಶಾಖೆ:- ನಿರಂಜನ್ ಜೈನ್ ಅಮ್ಟೂರು, ಬಟ್ಯಪ್ಪ ಶೆಟ್ಟಿ ಗೋಳ್ತಮಜಲು, ಮೋನಪ್ಪ ಮುಗೇರ ನರಿಕೊಂಬು, ವಿಜಯ ಕೇಶವ ಪೂಜಾರಿ ವೀರಕಂಬ, ಅಬ್ದುಲ್ಲ ಬೋಳಂತೂರು, ಕೃಷ್ಣಪ್ಪ ಪೂಜಾರಿ ಬಾಳ್ತಿಲ
ಮೆಲ್ಕಾರ್ ಶಾಖೆ:- ಮಹೇಶ್ ನಾಯಕ್ ಸಜೀಪಮುನ್ನೂರು, ರಾಜಗೋಪಾಲ ಭಟ್ ಬಾಳೆಪುಣಿ, ದೇವಕಿ ನರಿಂಗಾಣ, ಪುಷ್ಪಾವತಿ ಸಜೀಪಮೂಡ, ಅಬ್ದುಲ್ ಸಮೀರ್ ಫಜೀರು, ಎನ್. ರಮೇಶ್ ಗೋಳ್ತಮಜಲು
ಸಾಲೆತ್ತೂರು ಶಾಖೆ:- ಚಂದ್ರಹಾಸ ಪೂಜಾರಿ ಉಳಿಯತಡ್ಕ, ಬಾಲಕೃಷ್ಣ ಶೆಟ್ಟಿ ಪಡಾರು-ವಿಟ್ಲಪಡೂರು, ಬಾಬು ನಾಕ್ ಮಂಕುಡೆ-ಕೊಳ್ನಾಡು, ಜಯಂತಿ ಎಸ್ ಪೂಜಾರಿ ಪುದ್ದೋಟ್ಟು, ಅಬ್ದುಲ್ ರಹಿಮಾನ್ ಮಂಚಿ, ಅಬ್ದುಲ್ ರಹಿಮಾನ್ ಸಂಪಿಲ-ಇರಾ
ವಗ್ಗ ಶಾಖೆ:- ಉದಯಕುಮಾರ್ ಮಂಗಾಜೆ-ದೇವಸ್ಯಪಡೂರು, ಲಕ್ಷ್ಮಣ ಪೂಜಾರಿ ಕಲ್ಲಬಾಗಿಲು-ಇರ್ವತ್ತೂರು, ಅಣ್ಣು ಖಂಡಿಗ ಉಳಿ, ಪುಷ್ಪ ಮೋಹನ ಹೆಗ್ಗಣಬೆಟ್ಟು-ಪಿಲಾತಬೆಟ್ಟು, ನವೀನ್ ಕೊಡಂಗೆ ಮಣಿನಾಲ್ಕೂರು, ಬಿ. ಅಬ್ದುಲ್ಲ ಪಾಂಡವರಕಲ್ಲು ಬಡಗಕಜೆಕಾರು
ಬಂಟ್ವಾಳ ಶಾಖೆ:- ರೋಬರ್ಟ್ ಮಿನೇಜಸ್ ಲೊರೆಟ್ಟೊ ಕುಪ್ರಾಡಿ ಕಾವಳಕಟ್ಟೆ, ಸೋಮಪ್ಪ ಹೊಸ್ಮಾರ್ ಬಿ.ಕಸ್ಬಾ, ಸಂಜೀವ ಚೆಂಡ್ತಿಮಾರ್ ಬಿ.ಕಸ್ಬಾ, ಧನವಂತಿ ಕೊಂಗ್ರಬೆಟ್ಟು ಬಿ.ಕಸ್ಬಾ, ವೆಂಕಪ್ಪ ಪೂಜಾರಿ ಬೈಪಾಸ್ ಬಿ.ಮೂಡ, ಹಮೀದ್ ಪಾಂಗೋಡಿ ನಾವೂರು
ಸಿದ್ಧಕಟ್ಟೆ ಶಾಖೆ:- ಭುಜಬಲಿ ಕಂಬಳಿ ಮುಗೇರು ಸಂಗಬೆಟ್ಟು, ಕಿಶೋರ್ ನಾಯರ್‌ಕುಮೇರು ಅಜ್ಜಿಬೆಟ್ಟು, ವಿಶ್ವನಾಥ ಕುಟ್ಟಿಕಳ ಕಲ್ಲೇರಿ ಅರಳ, ಕವಿತಾ ಶೆಟ್ಟಿಗಾರ್ ಬಿತ್ತಾಡಿಪಾದೆ ಸಂಗಬೆಟ್ಟು, ಕೇಶವ ಗರಡಿ ಅಸಲ್ದೋಡಿ ಪಂಜಿಕಲ್ಲು, ಪಾವುಲ್ ಲೋಬೋ ಕೊಯಿಲ
ಬಿ.ಸಿ.ರೋಡ್ ಶಾಖೆ:- ಪುಷ್ಪರಾಜ್ ಶೆಟ್ಟಿ, ಕಮ್ಮಾಜೆ ತೆಂಕಬೆಳ್ಳೂರು, ರಾಜು ಕೋಟ್ಯಾನ್ ಕರಿಯಂಗಳ, ಗೀತಾ ಕರಿಯಂಗಳ, ರೇಖಾ ಬಡಗಬೆಳ್ಳೂರು, ಅಬ್ದುಲ್ ಹಕೀಂ ಅಮ್ಮುಂಜೆ, ಮಧುಸೂದನ ಶೆಣೈ ಕಳ್ಳಿಗೆ.
ಇವರು ಗ್ರಾಹಕರ ಪರವಾಗಿ ಅವರ ಸಮಸ್ಯೆಗಳನ್ನು ಶಾಖಾ ಮಟ್ಟದಲ್ಲಿ ಚರ್ಚಿಸಬೇಕು ಎಂಬ ಉದ್ದೇಶದಿಂದ ಈ ಸಮಿತಿ.
Be the first to comment on "ಬಂಟ್ವಾಳ ವಿಧಾನಸಭಾ ಕ್ಷೇತ್ರ: ವಿದ್ಯುತ್ ಗ್ರಾಹಕರ ಸಲಹಾ ಸಮಿತಿಯಲ್ಲಿ ಯಾರ್ಯಾರು?"