www.bantwalnews.com report
ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ’ಆರೂಢ ಪ್ರಶ್ನೆ’ ಚಿಂತನೆ ಕಾರ್ಯಕ್ರಮದಲ್ಲಿ ಜ್ಯೋತಿಷಿ ಶಶಿ ಪಂಡಿತ್, ತಂತ್ರಿ ಪ್ರಕಾಶ ಆಚಾರ್ಯ ಪೂಂಜ, ಶ್ರೀನಿವಾಸ ಭಟ್, ವಾಸ್ತು ಶಿಲ್ಪಿ ಮೋನಪ್ಪ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುಂದರ ರಾವ್, ಮಾಜಿ ಸದಸ್ಯರಾದ ಮೋಹನ್ ಕೆ.ಶ್ರೀಯಾನ್, ರವೀಂದ್ರ ಪೂಜಾರಿ, ದಿನೇಶ ಕುದ್ಕೋಳಿ, ಅರ್ಚಕ ನಾಗೇಶ ಭಟ್ ಮತ್ತಿತರರು ಇದ್ದರು.
Be the first to comment on "ಬ್ರಹ್ಮಕಲಶೋತ್ಸವ ಪ್ರಯುಕ್ತ ಆರೂಢ ಪ್ರಶ್ನೆ"