2016

ಸೇನಾ ಸೇರ್ಪಡೆ ಮಾಹಿತಿ ಕಾರ್ಯಾಗಾರ

ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ನಲ್ಲಿ ಸೇನಾ ಸೇರ್ಪಡೆ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯತು. ಮಂಗಳೂರಿನ ಸೇನಾ ನೇಮಕಾತಿ ವಿಭಾಗದ ಅಧಿಕಾರಿ ಕರ್ನಲ್ ಶ್ರೀ ಪ್ರಶಾಂತ್ ಪೇಟ್ಕರ್ ಸೇನಾ ಆಯ್ಕೆ ಪ್ರಕ್ರಿಯೆ, ಸೈನಿಕರ…


ಶುಕ್ರವಾರವೂ ನೀರು ಪೂರೈಕೆ ಅಡಚಣೆ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯಡಿ ಜಕ್ರಿಬೆಟ್ಟು ಸಮೀಪ ಹೊಸದಾಗಿ ನಿರ್ಮಿಸಲಾಗುತ್ತಿರುವ ಜಲ ಶುದ್ಧೀಕರಣ ಘಟಕದ ಬಳಿ ಹೊಸ ಕೊಳವೆ ಮಾರ್ಗಗಳನ್ನು ಅಳವಡಿಸುವ ಕಾಮಗಾರಿ ಇನ್ನೂ ಜಾರಿಯಲ್ಲಿದ್ದು,…


ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್

ಸ್ನೇಹಿತರೇ, ಬಂಟ್ವಾಳನ್ಯೂಸ್ ನಿಮ್ಮೆಲ್ಲರ ನೆಚ್ಚಿನ ಜಾಲತಾಣವಾಗಿ ಮುನ್ನಡೆಯುತ್ತಿದೆ. ಸದಾ ಹೊಸತನ್ನು ನೀಡುವ ನಮ್ಮ ಹಂಬಲಕ್ಕೆ ನೀವು ಸಾಥ್ ನೀಡುತ್ತಿದ್ದೀರಿ. 2017ರಲ್ಲಿ ಹೊಸ ಅಂಕಣಗಳ ಜೊತೆ ಮತ್ತಷ್ಟು ಸಮೃದ್ಧ ಸಂಚಿಕೆಗಳನ್ನು ನಿಮಗಾಗಿ ಪ್ರತಿದಿನ ಒದಗಿಸುವ ಹಂಬಲ ನಮ್ಮದು. ಇದರ…



ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ವಿದೇಶಿ ಸಂಶೋಧಕರ ಭೇಟಿ

ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರವಿಂದು ದೇಶಿ- ವಿದೇಶಿ ಸಂಶೋಧಕರ ಆಕರ್ಷಣೆಯ ಕೇಂದ್ರವಾಗಿ ಬೆಳೆಯುತ್ತಿದ್ದು, ವಿದೇಶಿಯರ ತಂಡವೊಂದು ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿರುವ ವಸ್ತು ಸಂಗ್ರಹವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತು. ಜರ್ಮನಿಯ ಸಂಶೋಧಕಿ ಡಾ….


ಏಪ್ರಿಲ್ 29, 30ರಂದು ದಡ್ಡಲಕಾಡು ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಲೋಕಾರ್ಪಣೆ

ದುರ್ಗ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ 1.6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದಡ್ಡಲಕಾಡು ಹಿರಿಯ ಪ್ರಾಥಮಿಕ ಶಾಲಾ  ಕಟ್ಟಡ ಎ.29 ಹಾಗೂ ಎ. 30 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು. ಕರೆಂಕಿ ಶ್ರೀ…



ಕೃಷಿಕರನ್ನು ಮುಗಿಸಲು ಹೊರಟಿರುವ ಆಡಳಿತ: ರಾಜೇಶ್ ನಾಯ್ಕ್

ಬಂಟ್ವಾಳ: ತುಂಬೆ ಅಣೆಕಟ್ಟುವಿಗೆ ಸಂಬಂಧಿಸಿ ಕೃಷಿಕರನ್ನು ಪೂರ್ಣವಾಗಿ ಕತ್ತಲಲ್ಲಿಟ್ಟು ಮೋಸ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಮನಪಾ ನೀತಿ ಖಂಡನೀಯ ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಬ್ಬರನ್ನು ಕೊಂದು ಮತ್ತೊಬ್ಬರಿಗೆ ಲಾಭ…


ಜ.26ರ ಬಳಿಕ ಉಗ್ರ ಹೋರಾಟ: ನಳಿನ್

ಬೇಡಿಕೆಗಳಿಗೆ ಮನ್ನಣೆ ದೊರೆಯದೇ ಇದ್ದಲ್ಲಿ ಜ.26ರ ಬಳಿಕ ಉಗ್ರಸ್ವರೂಪದ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಬಂಟ್ವಾಳ ಸಮೀಪ ದಡ್ಡಲಕಾಡು ಎಂಬಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರ ತಂಡ ರಚಿಸಿ,…