December 2016

ಸೀಮೆ ಎಣ್ಣೆ ಅಕ್ರಮ ಸಾಗಾಟ ಆರೋಪ

ಬಂಟ್ವಾಳ: ಪಡಿತರದಾರರಿಗೆ ನ್ಯಾಯ ಬೆಲೆ ಅಂಗಡಿಯಲ್ಲಿ ಸೀಮೆ ಎಣ್ಣೆ ಸಿಗಬೇಕಾದರೆ ಬಹಳ ಕಷ್ಟಪಡಬೇಕು. ಆದರೆ ಕಾಳಸಂತೆಯಲ್ಲಿ ಸೀಮೆ ಎಣ್ಣೆ ಸುಲಭವಾಗಿ ಸಿಗುತ್ತದೆ. ಇಲ್ಲಿಂದ ಮಂಗಳೂರಿಗೆ ಅಕ್ರಮವಾಗಿ ಸೀಮೆ ಎಣ್ಣೆ ಸಾಗಾಟವಾಗುತ್ತಿದೆ ಎಂದು ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್…


ಅನಿಲಕಟ್ಟೆಯಲ್ಲಿ ಎಜುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್

ವಿಟ್ಲ: ಬಡ ಹಾಗೂ ಅನಾಥ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕದಲ್ಲಿ ಪ್ರಥಮವಾಗಿ ವಿಟ್ಲ ಸಮೀಪದ ಅನಿಲಕಟ್ಟೆಯಲ್ಲಿ ಎಜ್ಯುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಕೇರಳದ ಮಡವೂರ್ ಸಿ.ಎಂ. ವಲಿಯುಲ್ಲಾಹಿ ಮಖಾಂ ಶರೀಫ್ ಅದೀನದಲ್ಲಿ ಮಡವೂರ್ ಸಿ.ಎಂ….



ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಪುಸ್ತಕ ಮೇಳ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ನಡೆಯುತ್ತಿರುವ ಪುಸ್ತಕ ಮೇಳಕ್ಕೆ ದೃಶ್ಯ ಮಾಧ್ಯಮ ಪ್ರತಿನಿಧಿ ರಂಗನಾಥ ಭಾರದ್ವಾಜ್ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಸಂಸ್ಥೆ ಮುಖ್ಯಸ್ಥ ಡಾ.ಕೆ.ಪ್ರಭಾಕರ ಭಟ್, ಸಂಚಾಲಕ ವಸಂತ ಮಾಧವ, ಸತೀಶ ಭಟ್…


ಕಂಚಿಕಾರಕೂಟ್ಲು ಸೇತುವೆ ಉದ್ಘಾಟನೆ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಂಚಿಕಾರಕೂಟ್ಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಸೇತುವೆಯನ್ನು  ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಉದ್ಘಾಟಿಸಿದರು. ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಜಗದೀಶ ಕುಂದರ್,…



ರಮಾನಾಥ ರೈ ಡಿ.16ರ ಕಾರ್ಯಕ್ರಮ

ಬೆಳಗ್ಗೆ 10.30ಕ್ಕೆ ಕಡೇಶ್ಯಾಲ್ಯ ಶಾಲೆಯಲ್ಲಿ ಸ್ಕೌಟ್ ಗೈಡ್ ಮಾಣಿ ವಲಯ ಇದರ ಸ್ಕೌಟ್ ಗೈಡ್ ರ್ಯಾ ಲಿ ಕಬ್ಸ್ ಬುಲ್ ಬುಲ್ಸ್‌ನ ವಾರ್ಷಿಕ ಉತ್ಸವದ ಉದ್ಘಾಟನಾ ಸಮಾರಂಭ, 11.30ರಿಂದ 3ವರೆಗೆ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳ ಶಿಲಾನ್ಯಾಸ…


ಸಂಚಯಗಿರಿ ಸಹಮಿಲನದಲ್ಲಿ ದಾಮೋದರ್ ಅವರಿಗೆ ಸನ್ಮಾನ

ಬಂಟ್ವಾಳ: ಇಲ್ಲಿನ ಸಂಚಯಗಿರಿ ಬಡಾವಣೆಯ ವಾರ್ಷಿಕ ಸಹಮಿಲನ ಕಾರ್ಯಕ್ರಮದಲ್ಲಿ ಹಿರಿಯರಾದ ಎ.ದಾಮೋದರ ಅವರನ್ನು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಸನ್ಮಾನಿಸಿದರು. ಅಧ್ಯಕ್ಷತೆಯನ್ನು ನಾಗರಿಕ ಕ್ರಿಯಾ ಸಮಿತಿಯ  ಅಧ್ಯಕ್ಷರಾದ  ಸುಧಾಕರ್ ಸಾಲ್ಯಾನ್ ವಹಿಸಿದ್ದರು.  ಅತಿಥಿಗಳಾಗಿ  ಪುರಸಭೆಯ ಉಪಾಧ್ಯಕ್ಷ ಮುಹ್ಮಮದ್ ನಂದರಬೆಟ್ಟು…


ಪಡಿತರ ವಿತರಣಾ ವ್ಯವಸ್ಥೆ ಪರಿಶೀಲನೆ, ಸರಿಪಡಿಸಲು ಸೂಚನೆ

ಬಂಟ್ವಾಳ: ಸಾರ್ವಜನಿಕರ ದೂರಿನನ್ವಯ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಮತ್ತು ತಂಡ ಸಿದ್ದಕಟ್ಟೆ ಪಡಿತರ ಸೊಸೈಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಲಿ. ಪಡಿತರ ಸೊಸೈಟಿಯಲ್ಲಿ ಸಾಮಗ್ರಿಗಳು ಸರಿಯಾಗಿ ಸಿಗುತ್ತಿಲ್ಲ,…


ಪಶ್ಚಿಮ ಘಟ್ಟದ ಮಹತ್ವ ಅರಿವು ಅಗತ್ಯ: ದಿನೇಶ್ ಹೊಳ್ಳ

ಬಂಟ್ವಾಳ: ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು ಭಾರತದ ಎರಡು ಗೋಡೆಗಳು. ದಕ್ಷಿಣ ಭಾರತದ ಜೀವಾಳವೇ ಪಶ್ಚಿಮಘಟ್ಟಗಳು. ದಕ್ಷಿಣ ಭಾರತಕ್ಕೆ ಮಳೆಯನ್ನು ತರುವ ಪಶ್ಚಿಮಘಟ್ಟಗಳ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತುಕೊಳ್ಳಬೇಕು ಎಂದು ಪರಿಸರವಾದಿ, ಸಹ್ಯಾದ್ರಿ ಸಂಚಯದ ಸಂಚಾಲಕರಾದ ದಿನೇಶ್…