ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜ.12ರಂದು ನಡೆಯಲಿರುವ ಚುನಾವಣೆಗೆ 29 ನಾಮಪತ್ರಗಳು ಸಲ್ಲಿಕೆಯಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್‌ರವರ ಪ್ರಕಟಣೆ ತಿಳಿಸಿದೆ. ಸಂಗಬೆಟ್ಟು, ಚೆನ್ನೈತ್ತೋಡಿ, ಅಮ್ಟಾಡಿ, ತುಂಬೆ ಕ್ಷೇತ್ರಕ್ಕೆ ತಲಾ 3 ನಾಮಪತ್ರ, ಕಾವಳಮೂಡೂರು, ಕೊಳ್ನಾಡು, ಅಳಿಕೆ, ಕೆದಿಲ ಮಾಣಿ, ಕಡೇಶಿವಾಲಯ, ಪಾಣೆಮಂಗಳೂರು ವರ್ತಕರ ಕ್ಷೇತ್ರಕ್ಕೆ ತಲಾ 2 ಸಹಕಾರಿ ಸಂಘಕ್ಕೆ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಡಿ. 30, 31ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಜ. 2 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಎಪಿಎಂಸಿ ಚುನಾವಣೆ: 29 ನಾಮಪತ್ರ ಸಲ್ಲಿಕೆ"