ಮಂಗಳೂರಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಕರಾವಳಿ ಉತ್ಸವ ಕಾರ್ಯಕ್ರಮ ವಿವರ ಹೀಗಿದೆ.
ಕದ್ರಿ ಪಾರ್ಕ್
ಸಂಜೆ 6 ರಿಂದ 7.30 ಗಂಟೆವರೆಗೆ ಶೀಲಾ ದಿವಾಕರ್ ಮತ್ತು ತಂಡ ಮಂಗಳೂರು ಇವರಿಂದ ರಾಗ ವೈಭವ
ಜಾಹೀರಾತು
ಸಂಜೆ 7.30 ಯಿಂದ 9.00 ಗಂಟೆವರೆಗೆ ಯಕ್ಷ ಪ್ರತಿಭೆ ಮಂಗಳೂರು ಇವರಿಂದ ಯಕ್ಷಗಾನ ಚೂಡಮಣಿ
ವಸ್ತು ಪ್ರದರ್ಶನ ವೇದಿಕೆ
ಸಂಜೆ 6 ರಿಂದ 6.45 ಗಂಟೆವರೆಗೆ ವಿಶಾಖ ರಾವ್ ಮತ್ತು ವಿನಿತಾ ರಾವ್ ಮಂಗಳೂರು ಇವರಿಂದ ಜಾದೂ ಪ್ರದರ್ಶನ
ಜಾಹೀರಾತು
ಸಂಜೆ 6.45 ರಿಂದ 9.15 ರ ವರೆಗೆ ಲಕುಮಿ ತಂಡದ ಕುಸಲ್ ಕಲಾವಿದರಿಂದ ತುಳು ನಾಟಕ ಏರ್ಪಡಿಸಲಾಗಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕರಾವಳಿ ಉತ್ಸವದಲ್ಲಿಂದು"