ಭಾನುವಾರ ಕನ್ಯಾನದ ಬಾರ್ ಒಂದರ ಬಳಿ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಕನ್ಯಾನ ಮರ್ತನಾಡಿ ನಿವಾಸಿಗಳಾದ ರಮೇಶ (35), ಚಂದ್ರಹಾಸ ಯಾನೆ ಚಂದ್ರ (30), ಸಚ್ಚು ಯಾನೆ ಸತೀಶ (25), ಸದಾಶಿವ (39), ನಾರಾಯಣ (28), ಮಾಧವ (46) ಬಂಧಿತ ಆರೋಪಿಗಳಾಗಿದ್ದಾರೆ.
ಭಾನುವಾರ ಮಧ್ಯಾಹ್ನ ಕನ್ಯಾನ ಬಾರ್ ಬಳಿಯಲ್ಲಿ ಮರ್ತನಾಡಿ ನಿವಾಸಿ ದಿನೇಶ್ (22) ಎಂಬವರು ನಿಂತಿರುವ ಸಂದರ್ಭ ಆರೋಪಿಗಳು ಹಲ್ಲೆ ನಡೆಸಿದ್ದಾಗಿ ಆಪಾದಿಸಲಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕನ್ಯಾನದಲ್ಲಿ ಹಲ್ಲೆ, ಐವರ ಬಂಧನ"