bantwalnews.com report
ಕಲ್ಲಡ್ಕ ಕಾಂಞಂಗಾಡು ಹೆದ್ದಾರಿಯ ಉಕ್ಕುಡ ದರ್ಬೆಯ ಅಪಘಾತ ತಿರುವಿನಲ್ಲಿ ಬೈಕ್‌ಗಳೆರಡರ ನಡುವೆ ಡಿಕ್ಕಿ ಸಂಭವಿಸಿ ಮಾಣಿಲ ಮೂಲದ ಬಾಲಸುಬ್ರಹ್ಮಣ್ಯ (24), ಪುತ್ತೂರು ಮೂಲದ ಶ್ರೀನಿವಾಸ (20), ರೋಹಿನಾಥ್ (35) ಗಾಯಗೊಂಡಿದ್ದಾರೆ.
ವಿಟ್ಲ ಕಡೆಯಿಂದ ಪಡಿಬಾಗಿಲು ಕಡೆಹೂಗುತ್ತಿದ್ದ ಬೈಕ್‌ಗೆ ಮುಂಭಾಗದಿಂದ ಬಂದ ಇನ್ನೊಂದು ಬೈಕ್ ಡಿಕ್ಕಿಯಾಗಿದೆ. ಇದರಿಂದ ಮೂವರಿಗೆ ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ವಿಟ್ಲ 108 ವಾಹನದ ಮೂಲಕ ಮೂವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಉಕ್ಕುಡ ಸಮೀಪ ಅಪಘಾತ, ಮೂವರಿಗೆ ಗಾಯ"