ಬಂಟ್ವಾಳ

ಯುವವಾಹಿನಿ ಬಂಟ್ವಾಳದಿಂದ ಅನ್ವೇಷಣಾ – 2016

ಬಂಟ್ವಾಳ: ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಬಿಲ್ಲವ ಸಮಾಜದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ , ವೃತ್ತಿ ಮಾರ್ಗದರ್ಶನ ,ನಾಯಕತ್ವ ,ಪುನರ್ಮನನ ತರಬೇತಿ ನೀಡುವ ಸಲುವಾಗಿ ಅನ್ವೇಷಣಾ-2016 ಎಂಬ ಏಕದಿನ ಕಾರ್ಯಗಾರವನ್ನು 2016ನೇ ಡಿಸಂಬರ್ 25ರಂದು ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಬಿ.ಸಿ.ರೋಡ್ ಇಲ್ಲಿ ನಡೆಸಲಿದೆ.

ಕಾರ್ಯಾಗಾರದಲ್ಲಿ ಭಾಗವಹಿಸುವ ವಿಧ್ಯಾರ್ಥಿಗಳಿಗೆ ಉಚಿತ ಊಟೋಪಚಾರ ವ್ಯವಸ್ಥೆ ,ಕಾರ್ಯಗಾರಕ್ಕೆ ಬೇಕಾಗುವ ಇತರ ಪರಿಕರಗಳನ್ನು ಒದಗಿಸಲಾಗುವುದು . ಭಾಗವಹಿಸಿವರೆಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು

ಜಾಹೀರಾತು

ಕಾರ್ಯಸೂಚಿ ಹೀಗಿದೆ. ಬೆಳಗ್ಗೆ 9ರಿಂದ 9.30 ನೋಂದಣಿ,9.30-10ವರೆಗೆ ಚಹಾ ವಿರಾಮ, 10ರಿಂದ 10.30ವರೆಗೆ ಉದ್ಘಾಟನಾ ಕಾರ್ಯಕ್ರಮ, 10.30ರಿಂದ 11.30ವರೆಗೆ ಮೊದಲನೇ ಗೋಷ್ಠಿ, ವೃತ್ತಿ ಮಾರ್ಗದರ್ಶನ, 11.30ರಿಂದ 12.30ವರೆಗೆ ಎರಡನೇ ಗೋಷ್ಠಿ ಪರಿಣಾಮಕಾರಿ ಸಂಹವನ ಕೌಶಲ, ಬಳಿಕ ಊಟದ ವಿರಾಮ.1.15ರಿಂದ – 02.15ವರೆಗೆ ಗೋಷ್ಟಿ ವಿಧ್ಯಾರ್ಥಿಗಳು ಮತ್ತು ಸಂಘಟನೆ 02.15ರಿಂದ – 03.15ವರೆಗೆ ಸಂವಾದ 03.15ರಿಂದ  – 03.45ವರೆಗೆ ಸಮಾರೋಪ ಸಮಾರಂಭ ನಡೆಯಲಿದೆ.ಮಾಹಿತಿಗಾಗಿ ಚೇತನ್ ಎಂ, 7338505228, ಸಂಚಾಲಕರು, ಅನ್ವೇಷಣಾ -2016 ಯುವವಾಹಿನಿ(ರಿ.), ಬಂಟ್ವಾಳ ತಾಲೂಕು ಘಟಕ ಸಂಪರ್ಕಿಸಬಹುದು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts