ಬಂಟ್ವಾಳ: ಬಂಟ್ವಾಳ ಹೋಬಳಿಯ ಹೋಬಳಿಯ ಪಂಜಿಕಲ್ಲು. ಮುಡುನಡುಗೋಡು, ಇರ್ವತ್ತೂರು, ಕುಡಂಬೆಟ್ಟು, ಅಜ್ಜಿ ಬೆಟ್ಟು, ಚೆನ್ನೈತ್ತೋಡಿ, ಪಿಲಿಮೊಗರು, ಮುಡುಪಡುಕೋಡಿ, ಬುಡೋಳಿ ಗ್ರಾಮಗಳ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ಗುರುವಾರ ಚೆನ್ನೈತೋಡಿ ಗ್ರಾಪಂ ಸಭಾಭವನದಲ್ಲಿ ನಡೆಯಿತು.
ತಾಲೂಕು ಉಪ ತಹಶೀಲ್ದಾರ್ ಭಾಸ್ಕರ್ ರಾವ್ ಬಂಟ್ವಾಳ ಹೋಬಳಿಯ ಕಂದಾಯ ನಿರೀಕ್ಷಕ ನವೀನ್, ಕಂದಾಯ ನಿರೀಕ್ಷಕರ ಕಚೇರಿಯ ವೆಂಕಟರಮಣ ತಾಲೂಕು ಕಚೇರಿ ಸಿಬ್ಬಂದಿ ರೇಖಾ, ಗ್ರಾಮ ಕರಣಿಕರಾದ ಪ್ರವೀಣ್ ಕುಮಾರ್, ವಿನೋದ್.ನಿಂಗಪ್ಪ ಜಜ್ಜುರಿ, ಕುಮಾರ್, ವಂದನಾ ಹಾಗೂ ಗ್ರಾಮ ಸಹಾಯಕರಾದ ಸಂತೋಷ್, ರಾಜು , ಕೂಸಪ್ಪ, ದೇವಕಿ, ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು .ಉಪಾಧ್ಯಕ್ಷರು ಗ್ರಾಮ ಹಾಗೂ ಜನಪ್ರತಿನಿದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು .
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕಂದಾಯ, ಪಿಂಚಣಿ ಅದಾಲತ್"