November 2016

ಪ್ರಾಮಾಣಿಕತೆ ಮೆರೆದ ನೀರಪಾದೆ ಹಮೀದ್

ಬಂಟ್ವಾಳ: ಬಾಳ್ತಿಲ ಗ್ರಾಮ, ನೀರಪಾದೆಯ ಹಮೀದ್ ಈಗ ಬಂಟ್ವಾಳದಾದ್ಯಂತ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ಪ್ರಾಮಾಣಿಕತೆ. ನವೆಂಬರ್ 13ರಂದು ಬೆಳಗ್ಗೆ ಹಮೀದ್ ನಡೆದುಕೊಂಡು ಹೋಗುತ್ತಿದ್ದಾಗ, ಪ್ಲಾಸ್ಟಿಕ್ ಪೇಪರ್ ನಲ್ಲಿ ಸುತ್ತಿದ ವಸ್ತುವೊಂದು ದೊರಕಿತು. ಅದನ್ನು ಬಿಡಿಸಿ ನೋಡಿದಾಗ,…


ಸಸ್ಪೆನ್ಸ್, ಹಾಸ್ಯ, ಕೌಟುಂಬಿಕ ಕತೆಯ ಪನೊಡಾ ಬೊಡ್ಚಾ

ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಅನಿತಾ ಭಟ್ ಐಟಂ ಸಾಂಗ್ 20 ನಾಟಕ ತಂಡಗಳ 207 ಕಲಾವಿದರು ನವೀನ್ ಡಿ.ಪಡಿಲ್ ವಿಶಿಷ್ಟ ಪಾತ್ರ ಒಂದು ಹಾಡಿಗೆ 27 ಲೊಕೇಶನ್ ಒಟ್ಟು 187 ಲೊಕೇಶನ್‌ನಲ್ಲಿ ಚಿತ್ರದ ಚಿತ್ರೀಕರಣ ತುಳು…


ನಾವೂ ಗೆದ್ದಿಲ್ವಾ..? ನಮ್ಗೆಲ್ಲಿ ಸರ್ಟಿಫಿಕೇಟ್..?

ಮೌನೇಶ್ ವಿಶ್ವಕರ್ಮ ಅಧಿಕಾರಿಗಳು ಮೂರುಗಂಟೆಯ ಸುಮಾರಿಗೆ ತಮ್ಮ ಇಲಾಖಾ ವಾಹನವೇರಿ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಆ ಹೊತ್ತಿಗೆ ಏಕಾಏಕಿ ಓಡಿಹೋದ ಲಕ್ಷ್ಮೀ ಆ ಜೀಪನ್ನು ಅಡ್ಡಗಟ್ಟಿದಳು. ನೋಡಿದವರೆಲ್ಲಾ ನಿಬ್ಬೆರಗು..!


ಬಿಸಿಲ ಬೇಗೆಗೆ ತಂಪೆರೆದ ಮಳೆ

ಬಂಟ್ವಾಳ: ಬಂಟ್ವಾಳ ಸಹಿತ ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಮಳೆ ಸುರಿಯಿತು. ತಾಲೂಕಿನ ಸೊರ್ನಾಡು, ಬಿ.ಸಿ.ರೋಡ್, ಮಾಣಿ ಸಹಿತ ಹಲವೆಡೆ ಸಂಜೆ ಮಳೆಯಾಗಿದೆ.


ವಿಟ್ಲದಲ್ಲಿ ಉರುಳಿದ ರಿಕ್ಷಾ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಚರಂಡಿಗೆ ಉರುಳಿದ ಘಟನೆ ವಿಟ್ಲ ದೇವಸ್ಥಾನ ಕೆರೆಯ ಸಮೀಪ ಭಾನುವಾರ ರಾತ್ರಿ ನಡೆದಿದೆ. ಧರ್ಮಸ್ಥಳ ಮೂಲದ ರಿಕ್ಷಾ ವಿಟ್ಲ ಪಳಿಕೆ ಭಾಗದ ಕಾರ್ಯಕ್ರಮವೊಂದಕ್ಕೆ ಆಗಮಿಸಿ ಹಿಂದಿರುಗುವ ಸಮಯ ಎದುರುಗಡೆಯಿಂದ ವಾಹನ…


ಆಟೋ ಉರುಳಿ ವಿದ್ಯಾರ್ಥಿನಿಗೆ ಗಾಯ

ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಲಾರಿಯೊಂದು ಆಟೋ ರಿಕ್ಷಾಕ್ಕೆ ತಾಗಿ ರಸ್ತೆಗೆ ಉರುಳಿ ಕಾಲೇಜು ವಿದ್ಯಾರ್ಥಿನಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಮಾಣಿ ನಿವಾಸಿ ಸ್ಥಳೀಯ ಕಾಲೇಜಿನ ವಿದ್ಯಾರ್ಥಿನಿ ನಝ್ಮೀನ ಗಾಯಗೊಂಡಿದ್ದು, ಈಕೆ ತನ್ನ…


ಕೈಕುಂಜೆ ರಸ್ತೆ ಅಗಲಗೊಳಿಸಲು ಅಳತೆ

 ಬಿ ಸಿ ರೋಡು : ಬಿ ಸಿ ರೋಡಿನಲ್ಲಿ  ವಾಹನ ದಟ್ಟಣೆಯನ್ನು ಸರಿಪಡಿಸಲು ಮತ್ತು ಪಾರ್ಕಿಂಗ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೈಕುಂಜೆ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿ ಈಗಾಗಲೇ ಚಿಂತನೆ ನಡೆಸಿದ್ದು  ಜಿಲ್ಲಾಧಿಕಾರಿಯವರು ಖುದ್ದು ಸ್ಥಳ…


ಮುಳಿಯ ಶಾಲೆಯಲ್ಲಿ ಗ್ರಾಮೋದಯ ಮಾಹಿತಿ ಸಭೆ

ವಿಟ್ಲ: ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶಾಸನತಂತ್ರದ ಅಂಗವಾದ “ಗ್ರಾಮೋದಯ”ದ ಮುಳಿಯ ಶಾಲೆಯ ಆವರಣದಲ್ಲಿ ಮಾಹಿತಿ ಸಭೆ ನಡೆಯಿತು. ದಿಗ್ದರ್ಶಕರಾದ ಡಿ. ಡಿ ಶರ್ಮ ಗೋಕರ್ಣ, ಗೌರವ ಸಲಹೆಗಾರರಾದ ಎಲ್.ಎನ್ ಕುಡೂರ್, ನಿರ್ದೇಶಕರಾದ ದಿವಾಣ…


ಎಪಿಎಂಸಿ ಫೈಟ್: 29 ನಾಮಪತ್ರ ಸಲ್ಲಿಕೆ

ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 12ಸ್ಥಾನಗಳಿಗೆ  29  ನಾಮಪತ್ರ ಸಲ್ಲಿಕೆಯಾಗಿದೆ. ಸೋಮವಾರ ನಾಮತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಮಾಣಿ ಕ್ಷೇತ್ರಕ್ಕೆ 4 ನಾಮಪತ್ರ ಸಲ್ಲಿಕೆಯಾಗಿದ್ದರೆ, ಪಾಣೆಮಂಗಳೂರು, ತುಂಬೆ, ಚನ್ನ್ಯೆತ್ತೋಡಿ ಕ್ಷೇತ್ರಕ್ಕೆ ತಲಾ 3 ರಂತೆ ನಾಮಪತ್ರ…


ವ್ಯಕ್ತಿಯೊಬ್ಬರಿಗೆ ಮಾರಕಾಯುಧಗಳಿಂದ ಹಲ್ಲೆ

ವಿಟ್ಲ: ವ್ಯಕ್ತಿಯೊಬ್ಬರಿಗೆ ಮಾರಾಕಾಯುಧದಿಂದ ಹಲವು ಪ್ರಕರಣದ ಆರೋಪಿ ಹಲ್ಲೆ ನಡೆಸಿ ತಲೆ ಗಾಯವಾದ ಘಟನೆ ವಿಟ್ಲದಲ್ಲಿ ಸೋಮವಾರ ನಡೆದಿದೆ. ಕನ್ಯಾನ ಗ್ರಾಮದ ನಿವಾಸಿ ಸಂಗಾಂ ಮುಹಮೂದ್(37) ಎಂಬವರು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ….