ಬಂಟ್ವಾಳ: ರಾಯಿ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬದಿನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕೊಯಿಲ ಇಲ್ಲಿ ಹರಕೆ ಬೆಳ್ಳಿ ಆಭರಣಗಳನ್ನು ಹೊರಗಿನವರಿಗೆ ಮಾರಟ ಮಾಡಲು ಅವಕಾಶ ಇಲ್ಲ ಎಂಬುದು ಆಡಳಿತ ಮಂಡಳಿಯ ತೀರ್ಮಾನವಾಗಿದ್ದು ಈ ಷರತ್ತಿನಿಂದಾಗಿ ವಿಶ್ವಕರ್ಮ ಅಥವಾ ಬೇರೆ ಯಾವುದೇ ಸಮುದಾಯವನ್ನು ಅವಗಣಿಸುವ ಯಾವುದೇ ದುರುದ್ದೇಶ ಇರುವುದಿಲ್ಲ, ಶ್ರೀ ದೇವರ ಷಷ್ಠಿ ಉತ್ಸವವು ಎಂದಿನಂತೆ ವಿಜೃಂಭಣೆಯಿಂದ ನೆರವೇರಲು ಎಲ್ಲಾ ಭಕ್ತಾಧಿಗಳು ಸಹೃದಯದಿಂದ ಸಹಕರಿಸಬೇಕೆಂದು ಆಡಳಿತಧಿಕಾರಿಯಾದ ಪಿ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ವಿಶ್ವಕರ್ಮ ಸಮುದಾಯ ಅವಗಣನೆ ಇಲ್ಲ: ದೇವಳ ಸ್ಪಷ್ಟನೆ"