ಕಾಸರಗೋಡು: ಜಿಲ್ಲೆಯ ಮೇಲ್ಪರಂಬ ಎಂಬಲ್ಲಿ ನಿಷೇಧಿಸಲ್ಪಟ್ಟ 500,1000 ರೂ ನೋಟುಗಳ 10 ಲಕ್ಷ ರೂ ಬದಲಿಗೆ ಏಳು ಲಕ್ಷ ರೂ.ಹೊಸ ನೋಟು ನೀಡುವ ತಂಡವನ್ನು ಪೋಲೀಸರು ಬಂಧಿಸಿದ್ದಾರೆ.
ಬಂಧಿತ ಐದು ಮಂದಿಯಿಂದ ಎರಡು ಸಾವಿರ ರೂ.ಗಳ ಏಳು ಲಕ್ಷ ರೂ.ಗಳ ಹೊಸ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬ್ಯಾಂಕಿನಿಂದ ಎರಡು,ನಾಲ್ಕು ಸಾವಿರ ರೂ.ಮಾತ್ರ ಲಭಿಸುವಾಗ ಈ ಮಂದಿಗೆ ಏಳು ಲಕ್ಷ ರೂ.ಬೆಲೆಯ ಹೊಸ ಎರಡು ಸಾವಿರದ ನೋಟುಗಳು ಹೇಗೆ ಲಭಿಸಿತೆಂಬುದು ವಿಚಿತ್ರವಾಗಿದೆ. ಹಾರಿಸ್, ನಿಸಾರ್,ನೌಷಾದ್, ಸಿದ್ದಿಕ್, ಷಫೀಕ್ ಬಂಧಿತರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ನಿಷೇಧಿತ ನೋಟಿಗೆ ಬದಲಿ ಹಣ ಜಾಲ"