ಬಂಟ್ವಾಳ: ಬೆಂಗಳೂರಿನ ರಾಜ್ಯ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಿಂದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ ನಡೆಯಿತು.
ಇದರಲ್ಲಿ ಅಮ್ಟೂರಿನ ದೇವ ಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಯಶಸ್ ಶೆಟ್ಟಿ ಹಾಗೂ ಪ್ರೇಮ್ ರೋಹನ್ ಡಿ’ಸೋಜ ಇವರು ಜೊತೆಗೂಡಿ ” ಸಾರಿಗೆ ಮತ್ತು ಸಂಪರ್ಕ ” ವಿಷಯವಾಗಿ ಪ್ರದರ್ಶಿಸಿದ ಮಾದರಿಯು ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ವಿಜ್ಞಾನ ವಸ್ತು ಪ್ರದರ್ಶನ -ದೇವಮಾತಾ ಹೈಸ್ಕೂಲಿನ ಇಬ್ಬರು ರಾಜ್ಯಮಟ್ಟಕ್ಕೆ"