ವಿಟ್ಲ: ವಿಟ್ಲದ ವಿಟ್ಲ ಪದವಿಪೂರ್ವ ಕಾಲೇಜಿನ ಶಿಥಿಲಗೊಂಡ ಛಾವಣಿಯೊಂದು ಕುಸಿದು ಬಿದ್ದಿದ್ದು, ಮಕ್ಕಳು ಆತಂಕಕ್ಕೊಳಗಾಗಿದ್ದಾರೆ.
ವಿಟ್ಲದ ವಿಟ್ಠಲ ಪದವಿ ಪೂರ್ವ ಕಾಲೇಜಿನ ತರಗತಿ ಕೊಠಡಿಯ ಹಂಚಿನ ಛಾವಣಿ ಭಾನುವಾರ ಆಕಸ್ಮಿಕವಾಗಿ ಕುಸಿದು ಬಿದ್ದು ಭಾರೀ ಹಾನಿಯಾಗಿದೆ. ಮರದ ಪಕ್ಕಾಸುಗಳು ಶಿಥಿಲವಾಗಿ ಮುರಿದಿದ್ದುದರಿಂದ ಈ ಘಟನೆ ನಡೆದಿರಬೇಕೆಂದು ಅಂದಾಜಿಸಲಾಗಿದೆ.
ಜಾಹೀರಾತು
ಮರ, ಹಂಚು, ಮರದ ಬೀಮ್‌ಗಳೆಲ್ಲವೂ ಮುರಿದುಬಿದ್ದಿದ್ದು ಒಂದು ತರಗತಿ ಕೊಠಡಿಯನ್ನು ಮರುನಿರ್ಮಿಸಬೇಕಾಗಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕಾಲೇಜು ಛಾವಣಿ ಕುಸಿತ"