ಬಂಟ್ವಾಳ: 500, 1000 ನೋಟು ಬದಲಾಯಿಸಲು ಶುಕ್ರವಾರವೂ ಗ್ರಾಹಕರು ಬ್ಯಾಂಕುಗಳ ಮುಂದೆ ಜಮಾಯಿಸಿದರು. ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು ಬ್ಯಾಂಕು ಬಾಗಿಲು ತೆರೆಯುವ ಮುನ್ನವೇ ಕ್ಯೂ ಇತ್ತು.
ಗ್ರಾಮೀಣ ಭಾಗದಲ್ಲಿರಾಷ್ಟ್ರೀಕ್ರತ ಬ್ಯಾಂಕ್ ಗಳ ಶಾಖೆ ಕಡಿಮೆ ಇರುವುದರಿಂದ ಮತ್ತು ಸೊಸೈಟಿಗಳಲ್ಲಿ ನೋಟ್ ಗಳ ಬದಲಾವಣೆಯಾಗದಿರುವುದಿರುವುದರಿಂದ ಗ್ರಾಹಕರು ಬಂಟ್ವಾಳ, ಬಿ.ಸಿ.ರೋಡಿನ ಪ್ರಮುಖ ಶಾಖಾ ಕಚೇರಿಗಳಿಗೆ ಮುಗಿಬಿದ್ದರು. ಎಟಿಎಂಗೆ ಹೊಸ ನೋಟುಗಳು ಬೀಳದಿರುವ ಕಾರಣ, ಸಾಲುಗಟ್ಟಿ ನಿಂತೇ ನೋಟು ಬದಲಾಯಿಸಬೇಕಾಯಿತು.
ಜಾಹೀರಾತು
ಕೆಲವೆಡೆ ಬ್ಯಾಂಕ್ ಸಿಬ್ಬಂದಿ ಸಾಲುಗಟ್ಟಿ ನಿಂತವರಿಗೆ ನೀರು ನೀಡಿ ಆಯಾಸ ತಣಿಸಲು ಸಹಕರಿಸುತ್ತಿದ್ದುದು ಕಂಡುಬಂತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಿ.ಸಿ.ರೋಡಿನಲ್ಲಿ ನೋಟಿಗಾಗಿ ಕ್ಯೂ ನಿಂತ ಗ್ರಾಹಕರು"