ವಿಟ್ಲ: ವಿಟ್ಲ ಖಾಸಗಿ ಬಸ್ ನೌಕರರ ಸಂಘದ 2016-17 ನೇ ಸಾಲಿನ ನೂತನ ಅಧ್ಯಕ್ಷರಾಗಿ ಧನಂಜಯ ಕಾಶಿಮಠ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪ್ಯಾರಿ ವೇಗಸ್, ಉಪಾಧ್ಯಕ್ಷ ದಯಾನಂದ ಕೇಪು, ಕಾರ್ಯದರ್ಶಿ ನಾರಾಯಣ ಕೆ, ಸಂಘಟನಾ ಕಾರ್ಯದರ್ಶಿ ಮನೋಹರ್ ಕಾಪುಮಜಲು, ಗೌರವ ಕಾರ್ಯದರ್ಶಿ ಕೇಶವ ವಿಟ್ಲ, ಸಂಚಾಲಕರು ಪ್ರಕಾಶ್ ವಿಟ್ಲ ಮತ್ತು ನಾಗೇಶ್ ಕಾಮತ್, ಲೆಕ್ಕ ಪರಿಶೋದಕ ಯೋಗೀಶ್, ಜತೆ ಕಾರ್ಯದರ್ಶಿಗಳು ಕೂಸಪ್ಪ ಗೌಡ ಮತ್ತು ಲೋಕೇಶ್ ಹಾಗೂ ಗೌರವ ಸಲಹೆಗಾರರಾಗಿ ಜಯರಾಮ ರೈ ಆಯ್ಕೆಯಾಗಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಧನಂಜಯ ಕಾಶಿಮಠ ಆಯ್ಕೆ"