#vittlaಕಾಶಿಮಠ ಈಶ್ವರ ಭಟ್ ರಾಷ್ಟ್ರಮಟ್ಟಕ್ಕೆ ಆಯ್ಕೆ

www.bantwalnews.com report ವಿಟ್ಲ ಕಾಶಿಮಠದ ಈಶ್ವರ ಭಟ್ ರವರು ಶಿವಮೊಗ್ಗದಲ್ಲಿ ನಡೆದ 45 ವರ್ಷ ಮೇಲ್ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದ ಈಜು ಸ್ಪರ್ದೆಯಲ್ಲಿ 4 ಪ್ರಥಮ ಮತ್ತು 1 ದ್ವಿತೀಯ ಸ್ಥಾನದೊಂದಿಗೆ 3 ನೇ ಬಾರಿಗೆ…


ವಿಟ್ಲದಲ್ಲಿ ವೈಭವದ ರಥೋತ್ಸವ

ವಿಟ್ಲ ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯುವ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಶನಿವಾರ ರಾತ್ರಿ ವೈಭವದ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖ ನಡೆಯಿತು. www.bantwalnews.com report ವಿಟ್ಲ ಅರಮನೆಯ ಅನುವಂಶೀಯ ಆಡಳಿತದಾರರಾದ ವಿ.ಜನಾರ್ದನ ವರ್ಮ, ಕೃಷ್ಣಯ್ಯ ಕೆ., ಜೀರ್ಣೋದ್ಧಾರ…


ವಿಟ್ಲ ಜಾತ್ರೆಯಲ್ಲಿ ವಿಟ್ಲೋತ್ಸವ

ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ರಮಾನಾಥ ವಿಟ್ಲ ಸಾರಥ್ಯದಲ್ಲಿ ಶುಕ್ರವಾರ ರಾತ್ರಿ ನಡೆದ ವಾಯ್ಸ್ ಆಫ್ ಮಂಗಳೂರು ತಂಡದಿಂದ ವಿಟ್ಲೋತ್ಸವ ಸಂಗೀತ ನೃತ್ಯ ವೈವಿಧ್ಯ ಕಾರ್ಯಕ್ರಮದ ಫೊಟೋ ನೋಟ.. ಚಿತ್ರಗಳು: ನಟೇಶ್ ವಿಟ್ಲ. www.bantwalnews.com…


ಆಟೋ ಮೇಲೆ ಉರುಳಿದ ಮರ, ಚಾಲಕ, ಸವಾರ ಗಂಭೀರ

ರಸ್ತೆ ಬದಿಯ ಮರವೊಂದು ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದು ಚಾಲಕ ಹಾಗೂ ಸವಾರ ಗಂಬೀರ ಗಾಯಗೊಂಡ ಘಟನೆ ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಅಡ್ಯನಡ್ಕ ಪೇಟೆಯ ಸಮೀಪ ನಡೆದಿದೆ. www.bantwalnews.com report ರಿಕ್ಷಾ ಚಾಲಕ ಅಡ್ಯನಡ್ಕ ಕೊಲ್ಲಪದವು…


ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಪ್ರಯುಕ್ತ ತೆಪ್ಪೋತ್ಸವ

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಪ್ರಯುಕ್ತ ಪಂಚಲಿಂಗೇಶ್ವರ ಪುಷ್ಕರಿಣಿಯಲ್ಲಿ  ನಡೆದ ತೆಪ್ಪೋತ್ಸವ.    


ಅರಣ್ಯ ಸಂರಕ್ಷಣೆ ಕಾಯ್ದೆ ಪರಿಣಾಮಕಾರಿ ಅನುಷ್ಠಾನ: ರೈ

ಬಂಟ್ವಾಳ ತಾಲೂಕಿನ ಕೆಲಿಂಜ ವೀರಕಂಭದ ಬಳಿ ಅರಣ್ಯ ಇಲಾಖೆಯ ಸಿರಿ ಚಂದನವನ ಉದ್ಘಾಟನೆ www.bantwalnews.com report ಸುಮಾರು 500 ಎಕ್ರೆ ಪ್ರದೇಶದಲ್ಲಿ ಮೂರು ಸಾವಿರ ಶ್ರೀಗಂಧದ ಸಸಿಗಳನ್ನು ನೆಡುವುದರೊಂದಿಗೆ ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಾಗಿ…


ನೀರಾಕ್ಕೆ ನೀಡಿ ಕನಿಷ್ಠ 70 ರೂ. ಬೆಂಬಲ ಬೆಲೆ

ಸರ್ಕಾರ ನೀರಾ ಲೀಟರ್ ಗೆ ಕನಿಷ್ಠ 70 ರೂ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹೇಳಿದೆ. ವಿಟ್ಲದಲ್ಲಿ ಸುದ್ದಿಗೋಷ್ಠಿ ನಡೆಸಿ ರೈತ ಮುಖಂಡರು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಬೀಗ ಹಾಕಿರುವ…


ವಿಟ್ಲ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ, ರುದ್ರಯಾಗ

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ರುದ್ರಯಾಗ ನೆರವೇರಿತು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್.ಎನ್.ಕುಡೂರು, ಕೃಷ್ಣಯ್ಯ ಕೆ ಸಹಿತ ಪ್ರಮುಖರು ಉಪಸ್ಥಿತರಿದ್ದರು.