ಡಾ. ಪ್ರಭಾಕರ ಜೋಷಿಯವರ “ತತ್ವ ಮನನ”
ಕೃಷ್ಣಪ್ರಕಾಶ ಉಳಿತ್ತಾಯ
ಕೃಷ್ಣಪ್ರಕಾಶ ಉಳಿತ್ತಾಯ
ಮಂಗಳೂರು ಪುರಭವನದಲ್ಲಿ ನೃತ್ಯಗುರು ವಿದ್ಯಾಶ್ರೀ ರಾಧಾಕೃಷ್ಣ ಅವರು ಸಾದರಪಡಿಸಿದ ಸಾದರಪಡಿಸಿದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ (ನೃತ್ಯಮಾರ್ಗಂ) ಕಲಾರಸಿಕರ ಮನತಣಿಸುವಲ್ಲಿ ಯಶಸ್ವಿಯಾಯಿತು.
ಡಾನ್ಬಾಸ್ಕೋ ಸಭಾಂಗಣದಲ್ಲಿ ಫೆ.4,5ರಂದು ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ನೃತ್ಯ ಹಬ್ಬ ‘ಸಮರ್ಪಣ್-2017’ ನಾಲ್ಕನೇ ಕಾರ್ಯಕ್ರಮ ಕಲಾರಸಿಕರನ್ನು ರಂಜಿಸಿತು. ಕಾವ್ಯಾ ಮಹೇಶ್, ದಕ್ಷಿಣಾ ವೈದ್ಯನಾಥನ್, ಹೈದರಾಬಾದ್ನ ಪೂರ್ವ ಧನಶ್ರೀ, ಮಂಗಳೂರಿನ ರಮ್ಯಾ ರಾವ್, ಬೆಂಗಳೂರಿನ ಸ್ವೀಕೃತ್…
ಕಲಾನಿಕೇತನ ನಾಟ್ಯ ಶಾಲೆ ಬೆಳ್ತಂಗಡಿ, ಶಾಖೆ ಬಿ.ಸಿ.ರೋಡ್-ಕಲ್ಲಡ್ಕ ವಾರ್ಷಿಕೋತ್ಸವದ ಅಂಗವಾಗಿ ಕಲಾಪರ್ವ-2017 ಭರತನಾಟ್ಯ ಕಾರ್ಯಕ್ರಮವು ವಿದುಷಿ ವಿದ್ಯಾಮನೋಜ್ ಶಿಷ್ಯೆಯರಿಂದ ಬಿ.ಸಿ.ರೋಡ್ ರಂಗೋಲಿಯ ರಾಜಾಂಗಣದಲ್ಲಿ ಜರಗಿತು.
bantwalnews.com report ಬಿ.ಸಿ.ರೋಡಿನ ರಂಗೋಲಿಯ ರಾಜಾಂಗಣ ಸಭಾಂಗಣದಲ್ಲಿ ಶನಿವಾರ ಜನವರಿ 14ರಂದು ಕಲಾನಿಕೇತನ ನಾಟ್ಯಶಾಲೆ ವತಿಯಿಂದ ಕಲಾ ಪರ್ವ 2017 ನಡೆಯಲಿದೆ. ಸಂಜೆ 5 ಗಂಟೆಯಿಂದ ವಿದ್ಯಾರ್ಥಿಗಳಿಂದ ನೃತ್ಯಪ್ರಸ್ತುತಿ, ಬಳಿಕ ಸಂಜೆ 6.30ರಿಂದ ಸಭಾ ಕಾರ್ಯಕ್ರಮ ನಡೆಯುವುದು….
ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ (ನೃತ್ಯೋಲ್ಲಾಸ) ಶ್ರೀಮತಿ ರಾಧಿಕಾ ಶೆಟ್ಟಿ ಅವರ ವಿದ್ಯಾರ್ಥಿಗಳು ಭರತನಾಟ್ಯ ಪ್ರಸ್ತುತಪಡಿಸಿದರು. ಡಾನ್ಬಾಸ್ಕೋ ಸಭಾಂಗಣದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದೆ, ಗುರು ರತ್ನಾ ಸುಪ್ರಿಯ ಶ್ರೀಧರನ್ ಚಾಲನೆ ನೀಡಿದರು. ಚಿತ್ರ: ದೀಪ್ತಿ
ಕೀರ್ತಿ ಪ್ರಭು ಭರತನಾಟ್ಯ ರಂಗಪಪ್ರವೇಶ ಮಂಗಳೂರು ಪುರಭವನದಲ್ಲಿ ಕಲ್ಲಡ್ಕದ ಕೀರ್ತಿ ಪ್ರಭು ಅವರ ಭರತನಾಟ್ಯ ರಂಗಪ್ರವೇಶ ಜನವರಿ 1ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಕುದ್ಕಾಡಿ ವಿಶ್ವನಾಥ ರೈ, ಶಾಂತಲಾ ನೃತ್ಯ…
ಸದಾ ಹೊಸ ಕಲಾವಿದರಿಗೆ ವೇದಿಕೆ ಒದಗಿಸುವ ಚಿಂತನೆಯೊಂದಿಗೆ ಮಂಗಳೂರಿನ ನೃತ್ಯಾಂಗನ್ ನಾಟ್ಯಶಾಲೆ ಈ ಬಾರಿ ಮಂಗಳೂರಿನಲ್ಲಿ ಭರತನಾಟ್ಯದ ಜೊತೆಗೆ ಒಡಿಸ್ಸಿಯನ್ನೂ ಪ್ರಸ್ತುತಪಡಿಸಿ, ಪ್ರೇಕ್ಷಕರ ಮನತಣಿಸಿತು. ಡಾನ್ಬಾಸ್ಕೋ ಸಭಾಂಗಣದಲ್ಲಿ ಪ್ರಸ್ತುತಿ ಕಂಡ ಮಂಥನ-2016 ಕಾರ್ಯಕ್ರಮ ಹಲವು ಕಾರಣಗಳಿಗೆ ಮರೆಯಲಾರದ…