ಸುದ್ದಿಗಳು

ಹಿಟ್ ಅಂಡ್ ರನ್ ಕೇಸ್: ಆರೋಪಿ ಕಾರು ಚಾಲಕನ ಬಂಧನ

www.bantwalnews.com ವರದಿ ಲೊರೆಟ್ಟೊಪದವಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ರೇಮಂಡ್ ಫೆರ್ನಾಂಡೀಸ್ (59) ಎಂಬವರಿಗೆ ಡಿಕ್ಕಿ ಹೊಡೆದು, ಅವರ ಸಾವಿಗೆ ಕಾರಣನಾಗಿ ಪರಾರಿಯಾದ ಮಾರುತಿ ಓಮ್ನಿ ಕಾರು ಮತ್ತು ಆರೋಪಿ ಚಾಲಕನನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಸೋಮವಾರ…


ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಶಾಲೆ ಪ್ರಗತಿ

bantwalnews.com report ಶಿಕ್ಷಕರು ಹಾಗೂ ಶಾಲಾಭಿವೃದ್ದಿ ಸಮಿತಿ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಶಾಲೆಗಳು ಹೆಚ್ಚಿನ ಪ್ರಗತಿ ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಇಲ್ಲಿನ ಶಂಭೂರು ಬೊಂಡಾಲ  ಜಗನ್ನಾಥ ಶೆಟ್ಟಿ ಸ್ಮಾರಕ…


ಇರಾ ಗ್ರಾಮದ ಹಲವು ಕಡೆ ಸ್ವಚ್ಚತಾ ಶ್ರಮದಾನ

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಲುವಾಗಿ ಶ್ರೀ ರಾಮ ಪ್ರಥಮ ದರ್ಜೆ ಮಹಾ ವಿದ್ಯಾಲಯ ಕಲ್ಲಡ್ಕ ಇಲ್ಲಿನ ವಿಧ್ಯಾರ್ಥಿಗಳಿಂದ ಇರಾ ಗ್ರಾಮದ ಹಲವು ಕಡೆ ಸ್ವಚ್ಚತಾ ಶ್ರಮದಾನ ನಡೆಯಿತು‌. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಅಬ್ದುಲ್ ರಝಾಕ್…


ಬಂಟ್ವಾಳ ತಾಲೂಕು ಮಟ್ಟದ ಯುವಜನ ಮೇಳ

bantwalnews.com ವರದಿ ತಾಲೂಕು ಮಟ್ಟದ ಯುವಜನ ಮೇಳ ಭಾನುವಾರ ಪುಣಚದಲ್ಲಿ ನಡೆಯಿತು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುಣಚ ಗ್ರಾಮ ಪಂಚಾಯಿತಿ, ಯುವಜನ ಒಕ್ಕೂಟ ಬಂಟ್ವಾಳ, ಪುಣಚ ಯುವಕ…


ಸಾಧಕ ಪತ್ರಕರ್ತರಿಗೆ ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನ

www.bantwalnews.com ವರದಿ ಬಂಟ್ವಾಳದಲ್ಲಿ ಕಾರ್ಯನಿರತರಾಗಿರುವ ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷ ಕನ್ನಡಪ್ರಭ ಬಂಟ್ವಾಳ ವರದಿಗಾರ ಮೌನೇಶ್ ವಿಶ್ವಕರ್ಮ ಅವರ ಕಲ್ಲವ್ವನ ಕನಸು ನಾಟಕ ನಿರ್ದೇಶನಕ್ಕಾಗಿ ಜಿಲ್ಲಾ ಮಟ್ಟದ ಪ್ರಶಸ್ತಿ, ಜಿಲ್ಲಾ ಮಟ್ಟದ ರಂಗಧ್ವನಿ ಮಕ್ಕಳ ಶಿಬಿರಕ್ಕೆ ನಿರ್ದೇಶನಕ್ಕೆ…


ಮಾಣಿ ಪೆರಾಜೆಯಲ್ಲಿ ಕಬಡ್ಡಿ ಪಂದ್ಯಾಟ

www.bantwalnews.com report ಬಂಟ್ವಾಳ: ಇತ್ತಿಚೆಗೆ ಮಾಣಿ ಪೆರಾಜೆಯಲ್ಲಿ ಯಂಗ್ ಬಾಯ್ಸ್ ಮತ್ತು ಪಿಂಕ್ ಪ್ಯಾಂಥರ್ಸ್ ಪೆರಾಜೆ ಇದರ ವತಿಯಿಂದ 55ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ಜರುಗಿತು.ತಾ.ಪಂ.ಸದಸ್ಯೆ  ಶ್ರೀಮತಿ ಮಂಜುಳಾ ಮಂಜೊಟ್ಟಿ, ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಪುಷ್ಪಾ,  ಮಾಜಿ ಕಬಡ್ಡಿ…


ಎಬಿವಿಪಿಯಿಂದ ಸ್ತ್ರೀಶಕ್ತಿ ದಿವಸ

ಬಂಟ್ವಾಳನ್ಯೂಸ್ ವರದಿ ಅಖಿಲಭಾರತ ವಿದ್ಯಾರ್ಥಿ ಪರಿಷತ್ತಿನ ಬಂಟ್ವಾಳ ಘಟಕ ವತಿಯಿಂದ ಸ್ತ್ರೀಶಕ್ತಿ ದಿವಸ ಅಂಗವಾಗಿ ಉಪನ್ಯಾಸ – ‘ಮಹಿಳೆ ಮತ್ತು ಕಾನೂನು’ ಆಯೋಜಿಸಲಾಗಿತ್ತು. ಈ ಸಂದರ್ಭ ಮಾತನಾಡಿದ ವಕೀಲೆ ಆಶಾ ಪ್ರಸಾದ್ ರೈ, ಕಾನೂನಾತ್ಮಕ ಹೋರಾಟದಿಂದಷ್ಟೇ ಮಹಿಳೆಗೆ…


ಸಾಹಿತ್ಯ ರಚನಾ ಪ್ರೇರಣಾ ಕಮ್ಮಟ

ಬಂಟ್ವಾಳನ್ಯೂಸ್ ವರದಿ ಪ್ರಾಸ ಮತ್ತು ಲಯದಿಂದ ಕವನದ ಸೊಗಸು ಹೆಚ್ಚುತ್ತದೆ ಎಂದು ವಿಟ್ಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ ಅನಂತ ಕೃಷ್ಣಹೆಬ್ಬಾರ್ ಹೇಳಿದರು. ವಿಟ್ಲದ ವಿಠಲ ಪ್ರೌಢ ಶಾಲೆ ಹಾಗೂ ವಿಟ್ಲದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗಾಗಿ…


ರಾಜ್ಯ ಮಟ್ಟದ ಬೃಹತ್ ಮೀಲಾದ್ ಮಹಫೀಝ್

www.bantwalnews.com report ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.)ರವರ ಜನ್ಮ ದಿನಾಚರಣೆಯ ಪ್ರಯುಕ್ತ ರಾಜ್ಯ ಮಟ್ಟದ ಬೃಹತ್ ಮೀಲಾದ್ ಮಹಫೀಝ್ ಹಾಗೂ ಶೈಖುನಾ ಕುಮರಂ ಪುತ್ತೂರು ಉಸ್ತಾದ್‌ರವರ ಅನುಸ್ಮರಣಾ ಕಾರ್ಯಕ್ರಮ…


ವಿಟ್ಲ ಜೆಸಿಐ ಅಧ್ಯಕ್ಷರಾಗಿ ರಮೇಶ್ ಬಿ ಕೆ

www.bantwalnews.com ವರದಿ ವಿಟ್ಲ ಜೆಸಿಐ ಘಟಕದ 2017 ನೇ ಸಾಲಿನ ಅಧ್ಯಕ್ಷರಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಮೇಶ್ ಬಿ ಕೆ, ಕಾರ್ಯದರ್ಶಿಯಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಾಜಶೇಖರ್ ಎಂ, ಖಜಾಂಚಿಯಾಗಿ ಲೂವಿಸ್ ಮಸ್ರೇನಸ್, ಜೇಸಿರೆಟ್…