ಹನುಮಜ್ಜಯಂತಿ ಪ್ರಯುಕ್ತ ಭಜನೆ, ವಿಶೇಷ ಅರ್ಚನೆ
ಕಲ್ಲಡ್ಕ ಶ್ರೀರಾಮ ಮಂದಿರ, ನಂದಾವರ ವೀರಮಾರುತಿ ದೇವಸ್ಥಾನ ಸಹಿತ ಬಂಟ್ವಾಳ ಪರಿಸರದ ಕೆಲ ಭಜನಾ ಮಂದಿರ, ದೇವಸ್ಥಾನಗಳಲ್ಲಿ ಹನುಮಜ್ಜಯಂತಿ ಪ್ರಯುಕ್ತ ಭಜನೆ, ಪೂಜಾದಿಗಳು ನಡೆದವು. ಕಲ್ಲಡ್ಕ ಶ್ರೀರಾಮಮಂದಿರದಲ್ಲಿರುವ ಶ್ರೀರಾಮ ಸಹಿತ ಸೀತಾ, ಲಕ್ಷ್ಮಣ ಹನುಮಂತ ವಿಗ್ರಹಗಳಿಗೆ ಬೆಳಗ್ಗಿನಿಂದಲೇ…