ಸುದ್ದಿಗಳು
ಸಮಸಾಂಪ್ರತಿ ವಿಟ್ಲದಿಂದ ರಂಗಗೀತೆ
ಸಚಿವ ರಮಾನಾಥ ರೈ ಪ್ರವಾಸ
ಪೊಳಲಿ ಕ್ಷೇತ್ರಕ್ಕೆ ತೇಜಸ್ವಿನಿ ಭೇಟಿ
ಮಾಜಿ ಸಂಸದೆ ಬಿಜೆಪಿ ರಾಜ್ಯಕಾರ್‍ಯದರ್ಶಿ ತೇಜಸ್ವಿನಿ ರಮೇಶ್ ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ನೇತಾರರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಬಿ.ದೇವದಾಸ ಶೆಟ್ಟಿ, ವೆಂಕಟೇಶ ನಾವಡ, ತಾ.ಪಂ…
ಅಕ್ಕರಂಗಡಿಯಲ್ಲಿ ಉರೂಸ್, ಧಾರ್ಮಿಕ ಪ್ರವಚನ ಏ.26ರಿಂದ
ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ವತಿಯಿಂದ ಉರೂಸ್ ಮುಬಾರಕ್ ಹಾಗೂ ನಾಲ್ಕು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಎಪ್ರಿಲ್ 26 ರಿಂದ 29ರವರೆಗೆ ಇಲ್ಲಿನ ಹಿದಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿದೆ. ಸಮಸ್ತ ಕೇರಳ…
ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಹನುಮಜ್ಜಯಂತಿ ಸಂದರ್ಭ ಸೀಯಾಳಾಭಿಷೇಕ
ರೋಟರಿ ಕ್ಲಬ್ ನಲ್ಲಿ ಸಾಧನಾ ಸಲಕರಣೆ ವಿತರಣೆ
ಸಾರ್ವಜನಿಕ ಶಿಕ್ಷಣ ಲಾಖೆ, ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಹಯೋಗದೊಂದಿಗೆ ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮ ರೋಟರಿ ಕ್ಲಬ್…
ಎನ್ ಎಸ್ ಎಸ್ ನಿಂದ ಸ್ವಚ್ಛತಾ ಕಾರ್ಯಕ್ರಮ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು ಎನ್ ಎಸ್ ಎಸ್ ಘಟಕದ ಸ್ವಯಂ ಸೇವಕರಿಂದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ವಾಮದಪದವಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಆರೋಗ್ಯ ಕೇಂದ್ರದ ಸುತ್ತ ಮುತ್ತ ಇದ್ದ ಪ್ಲಾಸ್ಟಿಕ್, ತರಗೆಲೆ, ಕಸಕಡ್ಡಿಗಳನ್ನು…
ವ್ಯಕ್ತಿ ವಿಕಾಸವಾಗದೆ ರಾಷ್ಟ್ರ ವಿಕಾಸವಾಗದು: ಒಡಿಯೂರು ಶ್ರೀ
8ರಂದು ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಕೋಲ
ಪಾಣೆಮಂಗಳೂರಿನಲ್ಲಿರುವ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ವರ್ಷಾವಧಿ ಕೋಲ ಏಪ್ರಿಲ್ ೮ರಂದು ನಡೆಯಲಿದೆ. 7 ರಂದು ಶ್ರೀ ನಾಗ ಸನ್ನಿಧಿಯಲ್ಲಿ ಬೆಳಿಗ್ಗೆ ೮ಕ್ಕೆ ನಾಗ ತಂಬಿಲ. ಸಂಜೆ 6.30 ರಿಂದ ಎಸ್ .ವಿ ಎಸ್ . ಶಾಲೆಯ ಕಲಾ ಮಂಟಪದಲ್ಲಿ…