ಬಂಟ್ವಾಳ December 7, 2019 ಆಧಾರ್ ತಿದ್ದುಪಡಿ ಸರಳೀಕರಿಸಿ, ಗ್ರಾಮಮಟ್ಟದಲ್ಲಿ ಕೇಂದ್ರ ತೆರೆಯಿರಿ ಡಿವೈಎಫ್ ಐ ಬಂಟ್ವಾಳ ತಾಲೂಕು ಸಮಿತಿಯಿಂದ ಸರಕಾರಕ್ಕೆ ಮನವಿ