ಕಲ್ಲಡ್ಕದಲ್ಲಿ ತ್ರಿವರ್ಣ ಸಾಧನಾ ಸಂಭ್ರಮ
ಬಂಟ್ವಾಳ : ತಾಲೂಕಿನ ಕೋಮುಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟ ಕಲ್ಲಡ್ಕದಲ್ಲಿ ವಿಜೃಂಭಣೆಯಿಂದ ನಡೆದ ತ್ರಿವರ್ಣ ಸಾಧನಾ ಸಂಭ್ರಮ ಇಲ್ಲಿನ ಶಾಂತಿ-ಸೌಹಾರ್ದತೆ ಸಹಬಾಳ್ವೆಯ ಮುನ್ನುಡಿಗೆ ಸಾಕ್ಷಿಯಾಯಿತು. ಕಲ್ಲಡ್ಕದ ತ್ರಿವರ್ಣ ಸಂಗಮದ ಆಶ್ರಯದಲ್ಲಿ ಕಲ್ಲಡ್ಕ-ಪೂರ್ಲಿಪ್ಪಾಡಿಯ ರಘುರಾಮ ಶೆಟ್ಟಿ ಕ್ರೀಡಾಂಗಣದಲ್ಲಿ ಜಾತಿ-ಮತ-ಪಕ್ಷ ಬೇಧವಿಲ್ಲದೆ…