ಸುಪ್ತ ಪ್ರತಿಭೆ ಅನಾವರಣಕ್ಕೆ ಹೆತ್ತವರು, ಶಿಕ್ಷಕರ ಸಹಕಾರ ಅಗತ್ಯ
ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೆತ್ತವರು ಮತ್ತು ಶಿಕ್ಷಕರು ಹುಡುಕಿ ತೆಗೆದು ಪರಿಚಯಿಸಿದರೆ, ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದರು. ಮಜಿ ವೀರಕಂಭ ಶಾಲೆಯಲ್ಲಿ ಕಲ್ಲಡ್ಕ ಮತ್ತು ಬಾಳ್ತಿಲದ ಕ್ಷೇತ್ರ ಸಂಪನ್ಮೂಲ…