ಫರಂಗಿಪೇಟೆ


ಫರಂಗಿಪೇಟೆ ಎಪಿಎಲ್ ಲೀಗ್ ಕ್ರಿಕೆಟ್ ಪಂದ್ಯಾಕೂಟಕ್ಕೆ ಚಾಲನೆ

ಪುದು ವಲಯ ಯುವ ಕಾಂಗ್ರೆಸ್ ವತಿಯಿಂದ ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ ಶನಿವಾರದಿಂದ 5 ದಿನಗಳ ಕಾಲ ನಡೆಯುವ ಎಪಿಎಲ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿದರು.


ವ್ಯಕ್ತಿಗೆ ಹಲ್ಲೆಗೆ ಯತ್ನ

ಪುದು ಗ್ರಾಮದ ಕೋಡಿಮಜಲು ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಇಬ್ಬರು ಹಲ್ಲೆಗೆ ಯತ್ನಿಸಿದ ಕುರಿತು ಪ್ರಕರಣ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಕುಂಪನಮಜಲು ನಿವಾಸಿ ಕರೀಂ ಪಾರಾದ ವ್ಯಕ್ತಿ. ಪುದು ಗ್ರಾಪಂನಿಂದ ಕುಂಪನಮಜಲು ಪರಿಸರಕ್ಕೆ ಕುಡಿಯುವ ನಈರು ಬಿಡಲು ನಿಯೋಜಿತರಾಗಿರುವ…



ಮುಸ್ಲಿಮರು ಒಂದಾಗಿ ಹೋರಾಡಲು ಕರೆ

ಸಂವಿದಾನವನ್ನು ಬಿಗಿದಪ್ಪಿಕೊಂಡು ಒಟ್ಟಾಗಿ ನಮ್ಮ ದೇಶದ ಪರಂಪರೆಯನ್ನು ಉಳಿಸಲು ನ್ಯಾಯಕ್ಕಾಗಿ ಒಟ್ಟಾಗಿ ಹೊರಾಟ ನಡೆಸಲು ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಕರೆ ನೀಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ…


ಸೋಲು ಇಲ್ಲದಿದ್ದರೆ ಕ್ರೀಡೆ ಪೂರ್ಣವಾಗದು: ಸಚಿವ ಖಾದರ್

ಸೋಲು ಗೆಲುವು ಎಂಬುದು ಇಲ್ಲದಿದ್ದರೆ ಯಾವುದೇ ಕ್ರೀಡೆ ಪೂರ್ಣವಾಗಲು ಸಾಧ್ಯವಿಲ್ಲ. ಕ್ರೀಡೆಯು ತಂಡಗಳ ನಡುವಿನ ಪೈಪೋಟಿಯಾದರೆ ಅದು ಸಮಾಜ ಕಟ್ಟುವ ಕೆಲಸ ಮಾಡಬೇಕು. ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು. ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ ಫರಂಗಿಪೇಟೆ ಇದರ…


ಪೇರಿಮಾರಿನಲ್ಲಿ ಗ್ರ್ಯಾಂಡ್ ಸುನ್ನೀ ಇಜ್‌ತಿಮಾ

ಮಸ್ಜಿದುಲ್ ಖಿಳ್‌ರ್, ದಾರುಲ್ ಉಲೂಂ ಮದರಸ ಮತ್ತು ಎಸ್‌ವೈಎಸ್, ಎಸ್ಸೆಸ್ಸೆಫ್ ಪೇರಿಮಾರ್ ವತಿಯಿಂದ ಮಾರಿಪಳ್ಳ ಪೇರಿಮಾರ್‌ನ ತಾಜುಲ್ ಉಲಮಾ ವೇದಿಕೆಯಲ್ಲಿ ಶನಿವಾರ ರಾತ್ರಿ ಗ್ರ್ಯಾಂಡ್ ಸುನ್ನೀ ಇಜ್‌ತಿಮಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಿದ ಅಖಿಲ…



ಪರಂಗಿಪೇಟೆಯಲ್ಲಿ ನಂಡೆ ಪೆಞಲ್ ಅಬಿಯಾನ ಕಾರ್ಯಕ್ರಮ

ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ವತಿಯಿಂದ ಮಹತ್ತರವಾದ ಯೋಜನೆಯಾದ ” ನಂಡೆ ಪೆಞಲ್” ಅಬಿಯಾನದ ಕಾರ್ಯಕ್ರಮ ಪರಂಗಿಪೇಟೆಯ ಸಿಟಿ ಸೆಂಟರ್ ನಲ್ಲಿ ನಡೆಯಿತು . ಜಿಲ್ಲೆಯಲ್ಲಿ ಮದುವೆಯ ವಯಸ್ಸು ಮೀರಿ ಮೂವತ್ತು ದಾಟಿದ ನಾಲ್ಕು ಗೋಡೆಗಳ ಮದ್ಯೆ ತನ್ನ…


ಪಿ.ಎಫ್.ಐ ಪರಂಗಿಪೇಟೆ ವತಿಯಿಂದ ಆರ್.ಟಿ.ಐ. ಅಬಿಯಾನ

ಸರಕಾರಿ ಅನುದಾನಿತ ಖಾಸಾಗಿ ಆಂಗ್ಲ ಮಾದ್ಯಮ ಶಾಲೆಗೆ  ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ  ಉಚಿತವಾಗಿ ಒಂದರಿಂದ ಎಂಟನೇ ತರಗತಿಯವರೆಗೆ ಶಿಕ್ಷಣವನ್ನು ನೀಡುವಂತೆ ಸರಕಾರ ಆದೇಶಿಸಿದೆ ಈ ಸಂಭಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅರ್ಹರಾದವರಿಗೆ ಈ ಸೀಮಿತ…