ಡ್ರಾಯಿಂಗ್ ಗ್ರೇಡ್ ಪರೀಕ್ಷೆ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಯುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯು ಮುಡಿಪು ಕುರ್ನಾಡು ಜ್ಞಾನದೀಪ ಪ್ರೌಢ ಶಾಲೆಯಲ್ಲಿ ಜ.9ರಂದು ಆರಂಭಗೊಂಡು ಜ.11ವರೆಗೆ ನಡೆಯಿತು. ಅಸ್ಸಿಸ್ಸಿ ಸೆಂಟ್ರಲ್ ಸ್ಕೂಲ್ ಬಗಂಬಿಲ,ದೇರಳಕಟ್ಟೆ,ಜ್ಞಾನದೀಪ ಪ್ರೌಢ ಶಾಲೆ ಕುರ್ನಾಡು,ಸಂತ ಸೆಬೆಸ್ಟಿಯನ್…