ಮರಳು ಅಕ್ರಮ ಸಾಗಾಟದ ಲಾರಿ ವಶಕ್ಕೆ
ಅಕ್ರಮ ಮರಳುಗಾರಿಕೆ ವಿರುದ್ಧ ಬಂಟ್ವಾಳ ಪೊಲೀಸರ ಕಾರ್‍ಯಾಚರಣೆ ಮುಂದುವರಿದಿದೆ. ಕಲ್ಲಡ್ಕ ಸಮೀಪ ನೆಟ್ಲ ರಸ್ತೆಯಲ್ಲಿ ಪರವಾನಗಿ ಇಲ್ಲದೆ ಸಂಚರಿಸುತ್ತಿದ್ದ ಮರಳು ಸಾಗಾಟದ ಟಿಪ್ಪರ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮಹಮ್ಮದ್ ಉನೇಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಗರ…