ಸ್ವಚ್ಛತೆಗಾಗಿ ಜಾದೂ
ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ಬಿ.ಸಿ.ರೋಡಿನ ರಕ್ತೇಶ್ವರಿ ಗುಡಿ ಸಮೀಪ ಸ್ಚಚ್ಛತೆಗಾಗಿ ಜಾದೂ ಕಾರ್ಯಕ್ರಮ ನಡೆಯಿತು. ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ನಡೆಸಿಕೊಟ್ಟ ಕಾರ್ಯಕ್ರಮದ ಸಂಯೋಜಕತ್ವವನ್ನು ಟೀಮ್ ವಿವೇಕ್ ವಹಿಸಿಕೊಂಡಿತ್ತು….