ಬಂಟ್ವಾಳ

ಸೋಲಾರ್ ದಾರಿದೀಪಕ್ಕೆ ಚಾಲನೆ

bantwalnews.com ಇರಾ ಗ್ರಾಮದ ಕಂಚಿನಡ್ಕ ಪದವು, ಕುಕ್ಕಾಜೆಬೈಲು ಹಾಗೂ ದರ್ಖಾಸ್ ಪರಿಶಿಷ್ಟ ಜಾತಿ ಕಾಲನಿಗೆ 6 ಸೋಲಾರ್ ದಾರಿದೀಪವನ್ನು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸಮ್ಮುಖದಲ್ಲಿ ಅಳವಡಿಸಲಾಯಿತು.


ಚೂರಿ ಇರಿತ: ನಾಲ್ವರ ಬಂಧನ

Bantwalnews.com report ಸೋಮವಾರ ಸಂಜೆ ಕಲ್ಪನೆ ಎಂಬಲ್ಲಿ ವಿವಾಹಕ್ಕೆ ತೆರಳಿ ಮರಳುತ್ತಿದ್ದ ಇಬ್ಬರು ಯುವಕರಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.           ಬುಧವಾರ…


ಫಾ|ಮೈಕಲ್ ಲೋಬೊರಿಗೆ ಕುವೆಂಪು ವಿಶ್ವವಿದ್ಯಾನಿಲಯದ ಚಿನ್ನದ ಪದಕ

bantwalnews.com report ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರು ಫಾ| ಮೈಕಲ್ ಲೋಬೊ ಅವರು ಕುವೆಂಪು ವಿಶ್ವವಿದ್ಯಾನಿಲಯ ನಡೆಸಿದ ಮೃದು ಕೌಶಲ್ಯಗಳು (ಸಾಫ್ಟ್ ಸ್ಕಿಲ್ಸ್) ಪದ್ಯುತ್ತರ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ. ಅವರು ಉದ್ಯಾವರ,ಮೊಡಂಕಾಪು,ಬೋಂದೆಲ್…


ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವೇದಿಕೆ ಉತ್ತಮ ತಳಹದಿ

bantwalnews.com ಭಾರತೀಯ ಸನಾತನ ಸಂಸ್ಕೃತಿಯಿಂದ ಬೆಳೆದು ಬಂದ ಸಂಗೀತ, ನೃತ್ಯಗಳಂತ ಕಲೆಗಳನ್ನು ಪ್ರೊತ್ಸಾಹಿಸಬೇಕು.  ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವೇದಿಕೆಯೇ ಉತ್ತಮ ತಳಹದಿಯನ್ನು ಒದಗಿಸುತ್ತದೆ. ದೊರಕಿದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಿ.ಸಿ.ರೋಡಿನ ವೈದ್ಯರಾದ ಡಾ.ಎಂ.ಎಸ್.ಭಟ್…


ಬಂಟ್ವಾಳ ರಘುರಾಮ ಮುಕುಂದ ಪ್ರಭುಗಳ 110ನೇ ಜನ್ಮದಿನಾಚರಣೆ

bantwalnews.com report ಬಂಟ್ವಾಳದ ಅಭಿವೃದ್ಧಿಗಾಗಿ ರಘುರಾಮ ಮುಕುಂದ ಪ್ರಭುಗಳು ಕಟಿಬದ್ಧರಾಗಿ ನಿಂತವರು.  ಅವರು ಜೀವನದಲ್ಲಿ ಹೊಂದಿದ್ದ ದೂರದರ್ಶಿತ್ವ, ಕರ್ತವ್ಯ ನಿಷ್ಠೆಗಳೇ ಅವರನ್ನು ಎತ್ತರಕ್ಕೇರಿಸಿತು.  ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಸಂದೇಶಗಳನ್ನು ಪಾಲಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಎಸ್.ವಿ.ಎಸ್ ಕಾಲೇಜಿನ…


ಸಜಿಪಮೂಡ ಗ್ರಾಮಸಭೆಯಲ್ಲಿ ಮಾತಿನ ಚಕಮಕಿ, ಗ್ರಾಮಸ್ಥರ ಧರಣಿ

ಸಜಿಪಮೂಡ ಗ್ರಾಮಸಭೆಯಲ್ಲಿ ತಾಪಂ ಸದಸ್ಯರಾಡಿದ ಮಾತಿಗೆ ಕ್ಷಮೆ ಕೋರಲು ಒತ್ತಾಯಿಸಿ, ಬಿಜೆಪಿ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಪಂ ಕಚೇರಿಯೊಳಗೆ ಪ್ರತಿಭಟನೆ ನಡೆಸಿದರು. ಮಂಗಳವಾರ ಗ್ರಾಮಸಭೆ ಗಣಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ವಿಷಯವೊಂದಕ್ಕೆ ಸಂಬಂಧಿಸಿ ಚರ್ಚೆ ನಡೆದಾಗ ತಾಪಂ ಸದಸ್ಯ…


ವೆಂಟೆಡ್ ಡ್ಯಾಂ ವ್ಯಾಪ್ತಿ ರೈತರಿಗೆ ಸೂಕ್ತ ಪರಿಹಾರ

ತುಂಬೆ ವೆಂಟೆಡ್ ಡ್ಯಾಂನಲ್ಲಿನ್ನು 5 ಮೀಟರ್ ನೀರು ಸಂಗ್ರಹ 5 ಮೀಟರ್ ಮುಳುಗಡೆಯಾಗುವ ವ್ಯಾಪ್ತಿ ರೈತರೊಂದಿಗೆ ಒಪ್ಪಂದ 7 ಮೀಟರ್ ಮುಳುಗಡೆಯಾಗುವ ವ್ಯಾಪ್ತಿಗೊಳಪಡುವ ರೈತರಿಗೆ ಪರಿಹಾರಕ್ಕೆ ಕ್ರಮ ನಗರ ಮಾತ್ರವಲ್ಲ ಇಡೀ ಜಿಲ್ಲೆಯ ನಾಗರಿಕನ ನೀರಿನ ಸಮಸ್ಯೆ…


ಎತ್ತಿನಹೊಳೆ ಯೋಜನೆ ಕುರಿತು ಡಿ.26ರಂದು ಬೆಂಗಳೂರಲ್ಲಿ ಸಭೆ

bantwalnews.com report ಎತ್ತಿನಹೊಳೆ ಯೋಜನೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಡಿಸೆಂಬರ್ 26ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಮಂಗಳವಾರ ದ.ಕ. ಜಿಲ್ಲೆಯ ತುಂಬೆಯಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ನಡೆದ ಸಭೆಯಲ್ಲಿ ಅರಣ್ಯ ಸಚಿವ ಬಿ.ರಮಾನಾಥ ರೈ,…


ಪಶ್ಚಿಮವಾಹಿನಿ ಯೋಜನೆಯತ್ತ ಸಚಿವ ರಮಾನಾಥ ರೈ ಒಲವು

www.bantwalnews.com report ದಕ್ಷಿಣ ಕನ್ನಡ ಜಿಲ್ಲೆಯ ಜೀವಜಲ ಉಳಿಸುವ ಸಲುವಾಗಿ ಪಶ್ಚಿಮವಾಹಿನಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು. ತುಂಬೆ ವೆಂಟೆಡ್ ಡ್ಯಾಂನಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ…


ಇನ್ನು ಪ್ರತಿ ವರ್ಷವೂ ತಾಲೂಕು ಮಟ್ಟದಲ್ಲಿ ಅದ್ದೂರಿ ಕರಾವಳಿ ಉತ್ಸವ

bantwalnews.com report ಬಂಟ್ವಾಳ ತಾಲೂಕು ಮಟ್ಟದ ಕರಾವಳಿ ಉತ್ಸವ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಸೋಮವಾರ ರಾತ್ರಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಾದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಇನ್ನು ಮುಂದೆ…