ಇಂದಿನ ವಿಶೇಷ

ಕೊಯಿಲ ಸರಕಾರಿ ಪ್ರೌಢ ಶಾಲೆಯ ರಜತ ಮಹೋತ್ಸವ

ಬಂಟ್ವಾಳ: ಕೊಯಿಲ ಸರಕಾರಿ ಪ್ರೌಢ ಶಾಲೆ ನ. 26ಕ್ಕೆ ರಜತ ಮಹೋತ್ಸವಕ್ಕೆ ಸಜ್ಜಾಗಿದ್ದು ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 9ಗಂಟೆಗೆ ಶ್ರೀ ನೆಲ್ಲಿರಾಯ ದೈವದ ವಾರ್ಷಿಕ ಪರ್ವ, 10 ಗಂಟೆಗೆ ನಿವೃತ್ತ ಮುಖ್ಯಶಿಕ್ಷಕ ದಾಮೋದರ ರಾವ್…


ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಭಾರತೀಯ ಜೀವವಿಮಾ ನಿಗಮ ಇದರ ಆಶ್ರಯದಲ್ಲಿ ಆಮ್‌ಆದ್ಮಿ ಯೋಜನೆ ಮತ್ತು ಸೇವಾಂಜಲಿಯ ರೂ. 6.5 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನ.20 ರಂದು  ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ…


ಪನೊಡಾ ಬೊಡ್ಚಾ ಇಂದು ತೆರೆಗೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರಿಂದ ಮುತ್ತಪ್ಪ ರೈ ಪುತ್ತೂರು ಅವರ ಸಹಕಾರದಲ್ಲಿ ನಿರ್ಮಾಣಗೊಳ್ಳುತ್ತಿರುವ  ಚೊಚ್ಚಲ ತುಳು ಚಲನಚಿತ್ರ ಪನೊಡಾ ಬೊಡ್ಚಾ  ನವೆಂಬರ್…


ರಮಾನಾಥ ರೈ ಇಂದಿನ ಕಾರ್ಯಕ್ರಮ

ಬಂಟ್ವಾಳ: ಅರಣ್ಯ ಸಚಿವ ಬಿ.ರಮಾನಾಥ ರೈ ಅವರ ಶುಕ್ರವಾರದ ಕಾರ್ಯಕ್ರಮ ಹೀಗಿದೆ. ಬೆಳಗ್ಗೆ 9.30ಕ್ಕೆ  ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ, 10.30– ಮಂಗಳೂರು…


ರಮಾನಾಥ ರೈ ಇಂದಿನ ಕಾರ್ಯಕ್ರಮ

ಬಂಟ್ವಾಳ: ಅರಣ್ಯ ಸಚಿವ ಬಿ.ರಮಾನಾಥ ರೈ ಅವರ ಗುರುವಾರದ ಕಾರ್ಯಕ್ರಮ ಹೀಗಿದೆ. ಬೆಳಗ್ಗೆ 9.30ಕ್ಕೆ ಸರಪಾಡಿ ಮಠದಬೆಟ್ಟು ಮಹಾಮ್ಮಾಯಿ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ. 11 ಗಂಟೆಗೆ ಮಂಗಳೂರು ಪುರಭವನದಲ್ಲಿ ಕನಕದಾಸ ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಿಕೆ. ಸಂಜೆ…


ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಶಶಾಂಕ್ ಭಟ್ ಕಾರ್ಯಕ್ರಮ

ಬಿ.ಸಿ.ರೋಡಿನ ಶಶಾಂಕ್ ಭಟ್ ಅವರ ಕೀಬೋರ್ಡ್ ವಾದನ ಇಂದು ಅಪರಾಹ್ನ 2.30ಕ್ಕೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿರುವ ಧ್ಯಾನಮಂದಿರದಲ್ಲಿ ಪ್ರಸ್ತುತಗೊಳ್ಲಲಿದೆ. ಭಾರತೀಯ ವಿದ್ಯಾಭವನ, ಮಣಿಕೃಷ್ಣಸ್ವಾಮಿ ಅಕಾಡಮಿ ಆಯೊಜಿಸುತ್ತಿರುವ ರಾಷ್ಟ್ರೀಯ ಸಂಗೀತೋತ್ಸವ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಶಾಂಕ್ ಪ್ರದರ್ಶನ…