ಅವನನ್ನು ಮನೆಯ ಒಳಗೇ ಅಡಗಿಸಿಟ್ಟಿದ್ದರು…
ವಿಕಲಚೇತನ ಮಕ್ಕಳಿಗೆ ಅಂಗವಿಕಲತೆ, ಗ್ರಹಿಕಾ ಶಕ್ತಿಯ ನೂನ್ಯತೆ ಇರಬಹುದು ಆ ಕಾರಣಕ್ಕೆ ಅವರನ್ನು ದೂರತಳ್ಳುವುದು, ಅವರನ್ನು ಅಡಗಿಸಿಡುವುದು ಮದ್ದಲ್ಲ, ಸಮಾಜದ ಮುಖ್ಯ ವಾಹಿನಿಗೆ ಅವರನ್ನು ತರುವ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತುಕೊಳ್ಳುವ ಮೊದಲು, ಮಕ್ಕಳ ಹೆತ್ತವರು ಹೆಚ್ಚಿನ ಮುತುವರ್ಜಿವಹಿಸಬೇಕು…..