ಡಿ.25 ರಂದು ಹಿಂ.ಜಾ.ವೇ.ಯ ಕನಾ೯ಟಕ ದಕ್ಷಿಣಪ್ರಾಂತೀಯ ಕಾಯ೯ಕತ೯ರ ಸಮ್ಮೇಳನ
ಹಿಂ.ಜಾ.ವೇ.ಯ ಕನಾ೯ಟಕ ದಕ್ಷಿಣಪ್ರಾಂತೀಯ ಕಾಯ೯ಕತ೯ರ ಸಮ್ಮೇಳನ ಡಿ.25 ರಂದು ಮೈಸೂರಿನಲ್ಲಿ ನಡೆಯಲಿದೆ ಎಂದುಹಿ.ಜಾ.ವೇ.ಯರಾಜ್ಯ ಕಾಯ೯ಕಾರಿ ಸಮಿತಿ ಸದಸ್ಯ ರಾಧಾಕ್ರಷ್ಣ ಅಡ್ಯಂತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಸಮೇಳನಕ್ಕೆ ವಿಟ್ಲ-300,ಪುತ್ತೂರು-300,ಸುಳ್ಯ-200,ಬಂಟ್ವಾಳ-200,ಬೆಳ್ತಂಗಡಿ-100, ಕಡಬ-೧೫೦150 ಮಂದಿ ಕಾಯ೯ಕತ೯ರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.